ಉಪ್ಪಿನಂಗಡಿ: ಸುನ್ನೀ ಜಂ ಇಯ್ಯತುಲ್ ಉಲಮಾ ಉಪ್ಪಿನಂಗಡಿ ಝೋನ್ ಇದರ ಮಹಾಸಭೆ,SJU ರಾಜ್ಯ ಉಪಾಧ್ಯಕ್ಷರಾದ ಬಹು ಅಲ್ ಹಾಜ್ ಮುಹಮ್ಮದ್ ಸಅದಿ ಮಠ (ವಳವೂರು ಉಸ್ತಾದ್) ರವರ ನೇತೃತ್ವದಲ್ಲಿ ಹಾಗೂ SJU ಉಪ್ಪಿನಂಗಡಿ ಝೋನ್ ಅಧ್ಯಕ್ಷ ಬಹು ಹಂಝಾ ಮುಸ್ಲಿಯಾರ್ ವಳಾಲ್ ರವರ ಅಧ್ಯಕ್ಷ ತೆಯಲ್ಲಿ ತಾಜುಲ್ ಉಲಮಾ-ನೂರುಲ್ ಉಲಮಾ ಫೌಂಡೇಶನ್ ಮಠ ಇಲ್ಲಿ ಫೆ.16ರಂದು ನಡೆಯಿತು.
ಪ್ರಸ್ತುತ ಕಾರ್ಯಕ್ರಮ ದಲ್ಲಿ SJU ರಾಜ್ಯ ಸಮಿತಿ ಸದಸ್ಯ ಬಹು ಅಲ್ ಹಾಜಿ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ ನೂತನವಾಗಿ ಸಮಿತಿ ರಚೆನೆಗೆ ನೇತೃತ್ವ ವಹಿಸಿದ್ದರು,ಅಧ್ಯಕ್ಷರಾಗಿ ಹಂಝಾ ಮುಸ್ಲಿಯಾರ್ ವಳಾಲ್,ಪ್ರ,ಕಾರ್ಯದರ್ಶಿ ಯಾಗಿ ಅಬ್ಬಾಸ್ ಮದನಿ ಬಂಡಾಡಿ ಕೋಶಾಧಿಕಾರಿ ಯಾಗಿ ಶಾಫಿ ಸಖಾಫಿ ಕೊಕ್ಕಡ, ಉಪಾಧ್ಯಕ್ಷರಾಗಿ ಸ್ವಲಾಹುದ್ದೀನ್ ಸಖಾಫಿ,ಬದ್ರುದ್ದೀನ್ ಅಹ್ಸನಿ ಅಲ್ ಕಾಮಿಲ್,ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಸಖಾಫಿ ಮೂಡಡ್ಕ,ಬಶೀರ್ ಮದನಿ ಜೋಗಿಬೆಟ್ಟು ಹಾಗೂ ಸದಸ್ಯರುಗಳಾಗಿ ಡಿ ಹೆಚ್ ಇಬ್ರಾಹಿಂ ಸಅದಿ, ಮುತ್ತಲಿಬ್ ಸಖಾಫಿ, ಹಾಫಿಲ್ ಇಲ್ಯಾಸ್ ಸಖಾಫಿ ಕೆಮ್ಮಾರ, ಅಬ್ದುರ್ರಝಾಖ್ ಲತೀಫಿ ಕುಂತೂರು, ಉಮರ್ ಕುಂಞಿ ಮುಸ್ಲಿಯಾರ್, ಜುನೈದ್ ಸಖಾಫಿ, ಮುಹಮ್ಮದ್ ಮಿಸ್ಬಾಹಿ ವಳಾಲ್, ಬೇನಪು ಅಬೂಬಕ್ಕರ್ ಮದನಿ, ಒ ಕೆ ಸಈದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮದನಿ ಅಜಿಲಮೊಗರು, ಮುಈನುದ್ದೀನ್ ಮದನಿ, ಉಸ್ಮಾನ್ ಸಅದಿ ತೆಕ್ಕಾರು ರವರನ್ನು ಆಯ್ಕೆ ಮಾಡಲಾಯಿತು.
ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು,ಬಹು ಕಾಸಿಂ ಉಸ್ತಾದ್ ಕರಾಯ ಕಾರ್ಯಕ್ರಮಕ್ಕೆ ಶುಭಹಾರೈಸಿದರು. SJU ಉಪ್ಪಿನಂಗಡಿ ಝೋನ್ ಕಾರ್ಯದರ್ಶಿ ಅಬ್ಬಾಸ್ ಮದನಿ ಸ್ವಾಗತಿಸಿ ಅಶ್ರಫ್ ಸಖಾಫಿ ಮೂಡಡ್ಕ ವಂದಿಸಿದರು.
ಇನ್ನಷ್ಟು ಸುದ್ದಿಗಳು
ಮಾರ್ಚ್ 6-10:ಎಸ್ಸೆಸ್ಸೆಫ್ ರಾಜ್ಯ ಸಮಿತಿಯಿಂದ ಆನ್ಲೈನ್ ಇನ್ಸೆಪ್ಶನ್ ಕಾರ್ಯಾಗಾರ
ಇಶಾರ ಚಂದಾಭಿಯಾನ- SSF ಕೊಪ್ಪ ಡಿವಿಷನ್ ನಿಂದ ಪೋಸ್ಟರ್ ಪ್ರದರ್ಶನ
SSF ದ.ಕ ವೆಸ್ಟ್ ಜಿಲ್ಲಾ ವತಿಯಿಂದ ಲೀಡ್2K21 ಕ್ಯಾಂಪ್
ಮದನೀಸ್ ಅಸೋಸಿಯೇಷನ್: ರಾಜ್ಯ ಸಮಿತಿಗೆ ನವ ಸಾರಥ್ಯ
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಖಂಡನೆ
ಮಾರ್ಚ್ 1-15: ಎಸ್ಸೆಸ್ಸೆಫ್ ಮುಖವಾಣಿ ಇಶಾರ ಚಂದಾಭಿಯಾನ