ಮಾಣಿ : ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ಮಾಣಿ ಇದರ ಅಧೀನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಬೃಹತ್ ಅಜ್ಮೀರ್ ಮೌಲಿದ್ ಏರ್ವಾಡಿ ಶುಹದಾ ನೇರ್ಚೆ ಮತ್ತು ಖತಮುಲ್ ಕುರ್‌ಆನ್ ಕಾರ್ಯಕ್ರಮವು ಇದೇ ಫೆಬ್ರವರಿ 18 ಗುರುವಾರದಂದು ಮಿತ್ತೂರಿನಲ್ಲಿರುವ ಕೆಜಿಎನ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನದ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬದ್ರುಸ್ಸಾದಾತ್ ಕಡಲುಂಡಿ ತಂಙಳ್,ಖಾಝಿ ಕೂರತ್ ತಂಙಳ್,ಸ್ವಲಾಹುದ್ದೀನ್ ತಂಙಳ್ ಪೆರುಮುಗಂ,ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಹಿತ ಹಲವಾರು ಉಲಮಾ ಉಮರಾ ನೇತಾರರು,ಸಾಮಾಜಿಕ ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇನ್ನಷ್ಟು ಸುದ್ದಿಗಳು
ಅಳೇಕಲದಲ್ಲಿ ರಕ್ತದಾನ ಶಿಬಿರ- ಫೆಬ್ರವರಿ 28 ಕ್ಕೆ
ಜಾಮಿಯಾ ಇಹ್ಯಾ’ಉಸ್ಸುನ್ನ ಮಲಪ್ಪುರಂ: ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಶನ್ ಕೆ.ಎಸ್.ಎ ಗೆ ನವ ಸಾರಥ್ಯ
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್
ಕಾಜೂರಿಗೆ ಇಂದು ಎಪಿ ಉಸ್ತಾದ್
ಕೆಸಿಎಫ್ ನ್ಯಾಷನಲ್ ಪ್ರತಿಭೋತ್ಸವ-2021- ಸತತ ಮೂರನೇ ಬಾರಿಯೂ ಶಾರ್ಜಾ ಝೋನ್ ಚಾಂಪಿಯನ್
ಮುಡಿಪು ಎಡ್ಯುಪಾರ್ಕ್ನಲ್ಲಿ ಅರಳಿದ ಪ್ರತಿಭೆ