ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗದ ವತಿಯಿಂದ ದಿನಾಂಕ 09.01.2021 ರಂದು ಮಹಬುಲದಲ್ಲಿ ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ ಅಧ್ಯಕ್ಷರಾದ ಬಹುಮಾನ್ಯ ಉಮರ್ ಝುಹರಿ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಅಂತರರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರ ಉಸ್ತುವಾರಿಯಲ್ಲಿ ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ 2021-2022 ರ ನೂತನ ಸಮಿತಿ ರಚನೆ ಮಾಡಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ನೇತಾರರಾದ ಶಾಹುಲ್ ಹಮೀದ್ ಸಹದಿ-ಝುಹರಿ, ಬಾವಾಕ ಮಹಬೂಲ, ತೌಫೀಕ್ ಕಾರ್ಕಳ ರವರ ಸಮ್ಮುಖದಲ್ಲಿ ನೂತನ ಸಮಿತಿ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಉಮರ್ ಝುಹುರಿ
ಕಾರ್ಯದರ್ಶಿ: ಮುನೀರ್ ಕಾರ್ಕಳ
ಕೊಶಾಧಿಕಾರಿ: ಶಮೀರ್ ಕಮಲಾಪುರ.
ಸಂಘಟನೆ ಅಧ್ಯಕ್ಷರು : ಅಶ್ರಫ್PS ಕಾರ್ಗಲ್
ಸಂಘಟನೆ ಕಾರ್ಯದರ್ಶಿ : ಅಬ್ದುಲ್ ಕರೀಂ ಬಂಟ್ವಾಳ
ಶಿಕ್ಷಣ ಅಧ್ಯಕ್ಷರು : ಅನ್ವರ್ ಬಜ್ಪೆ
ಕಾರ್ಯದರ್ಶಿ:ಮೂಸ ಪುತ್ತೂರು
ಸಾಂತ್ವನ ಅಧ್ಯಕ್ಷರು: ಮುಸ್ತಾಕ್ ಬಂದರ್
ಸಾಂತ್ವಾನ ಕಾರ್ಯದರ್ಶಿ : ಅಬ್ದುಲ್ ರೌಫ್ ಉಳ್ಳಾಲ.
ಕಾರ್ಯಾಕಾರಿ ಸಮಿತಿ ಸದಸ್ಯರು
ಅಹಮದ್ ಬಾವ
ಶಾಹುಲ್ ಹಮೀದ್
ಹುಸೈನ್ ಎರ್ಮಾಡ್
ತೌಫೀಕ್ ಕಾರ್ಕಳ
ಇಬ್ರಾಹಿಂ ವೇಣೂರು
ಮುಸ್ತಫಾ ಉಳ್ಳಾಲ
ನೌಶದ್ ಕೊಡಗು
ಮೆಹಮೂದ್ ಶಿರಿಯ
ರಿಝ್ವಾನ್ ಉಳ್ಳಾಲ
ಉಸ್ಮಾನ್ ಕೋಡಿ
ಅಬ್ಬು ಬಂಬ್ರಾಣ
ಕಬೀರ್ ಕನ್ನಂಗಾರ್
ಉಮರಬ್ಬ
ಇಮ್ರಾನ್ ತುಂಬೆ
ಮೊಯ್ಯಿದಿನ್ ಜೆಪ್ಪು
ಅಲ್ತಾಫ್ ಬೈಲೂರ್
ಹಮೀದ್ ಕಲ್ಲಡ್ಕ
ಸಿದ್ದೀಕ್ ಕಲ್ಲೇರಿ
ಇವರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ