janadhvani

Kannada Online News Paper

ಅಶ್-ಅರಿಯಃ ಓಲ್ಡ್ ಸ್ಟೂಡೆಂಟ್ಸ್ ನೂತನ ಸಾರಥಿಗಳು

ಕಲ್ಲಡ್ಕ :ಇಲ್ಲಿ ಸಮೀಪ ಬೋಳಂತೂರು ಗ್ರಾಮದ ಸುರಿಬೈಲು ಸಮೀಪ ದಾರುಲ್ ಅಶ್-ಅರಿಯಃ ವಿಧ್ಯಾಸಂಸ್ಥೆಯಲ್ಲಿ ಬೃಹತ್ ಪೂರ್ವ ವಿದ್ಯಾರ್ಥಿ ಸಂಗಮ ಹಾಗು ಅಶ್-ಅರಿಯಃ ಪೂರ್ವ ವಿದ್ಯಾರ್ಥಿ ಸಂಘಟ ನೆಯ ಮಹಾಸಭೆಯು ಅಶ್-ಅರಿಯಃ ಸಖಾಫಿ ಉಸ್ತಾದ್ ರವರ ಘನ ಅಧ್ಯಕ್ಷತೆಯಲ್ಲಿ ಅಶ್-ಅರಿಯಃ ಕ್ಯಾಂಪಸ್ ನಲ್ಲಿ ನಡೆಯಿತು.

ಈ ಸಭೆಯನ್ನು ಸಂಘಟನೆಯ ಅಧ್ಯಕ್ಷರಾದ ಬದ್ರುದ್ದೀನ್ ಸಖಾಫಿ ಉಜಿರೆ ರವರು ದುಆಃದ ಮೂಲಕ ಚಾಲನೆ ನೀಡಿ ಉದ್ಘಾಟಿಸಿದರು.ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಹನೀಫಿ ನಿಡಿಗಲ್ ಸ್ವಾಗತಿಸಿದರು.

ನೂತನ ಕಮಿಟಿಯನ್ನು ಸಿ.ಎಚ್ ಮುಹಮ್ಮದಲಿ ಸಖಾಫಿ ಅಶ್-ಅರಿಯಃ ರವರ ನೇತೃತ್ವದಲ್ಲಿ ಆಯ್ಕೆಮಾಡಲಾಯಿತು.
ಪದಾಧಿಕಾರಿಗಳು:
ಗೌರವಾಧ್ಯಕ್ಷರು:ಸಿ.ಎಚ್ ಮುಹಮ್ಮದಲಿ ಸಖಾಫಿ ಅಶ್-ಅರಿಯಃ
ಅಧ್ಯಕ್ಷರು:ಉಬೈದ್ ಇಂದ್ರಾಜೆ
ಪ್ರಧಾನ ಕಾರ್ಯದರ್ಶಿ:ಉಸ್ಮಾನ್ ಸಖಾಫಿ ಕುಕ್ಕಿಲ
ಕೋಶಾಧಿಕಾರಿ:ಮುಹಮ್ಮದ್ ಇಕ್ಬಾಲ್ ಹನೀಫಿ ಅಶ್-ಅರಿಯಃ ನಗರ
ಮೀಡಿಯಾ:ಗೌಸ್ ಮುಹ್ಯುದ್ದೀನ್ ಸಕಲೇಶಪುರ
ಉಪಾಧ್ಯಕ್ಷರು:ಇಸ್ಮಾಯಿಲ್ ಹನೀಫಿ ನಚ್ಚಬೆಟ್ಟು,
ಅನ್ಸಾರ್ ಕೊಳಕೆ
ಜೊತೆ ಕಾರ್ಯದರ್ಶಿ:ಅಬ್ದುಲ್ ಲತೀಫ್ ಅಹ್ಸನಿ ಮಲೆಬೆಟ್ಟು, ನಿಝಾರ್ ಚೆನ್ನಾರ್
ಸದಸ್ಯರು:ಬದ್ರುದ್ದೀನ್ ಸಖಾಫಿ ಉಜಿರೆ,ಅಬ್ದುಲ್ ಹಕೀಂ ಹನೀಫಿ ನಿಡಿಗಲ್,ಇರ್ಶಾದ್ ನೆಕ್ಕರೆ,ಶಮೀರ್ ಮೊಂಟೆಪದವು,ಮುಹಮ್ಮದ್ ನವಾಝ್ ಕುಂಜತ್ತೂರು,ಇಲ್ಯಾಸ್ ವಿಟ್ಲ,ಅಲ್ತಾಫ್ ಪಾವೂರು,ಉಝೈಫ್ ಬೋಳಂತೂರು,ರಝಾಖ್ ಹನೀಫಿ ಕುಪ್ಪೆಟ್ಟಿ ಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಅಶ್-ಅರಿಯಃ ಸಂಸ್ಥೆಯ ಎಲ್ಲಾ ಉನ್ನತಿಗೆ ಸಹಾಯ ಸಹಕಾರ ಇದುವರೆಗೆ ನೀಡಲಾಗಿದೆ.ಇನ್ನು ಮುಂದೆಯೂ ಸಹಾಯ ಸಹಕಾರ ನೀಡಲಿದ್ದೇವೆ ಎಂದು ಹಾಲಿ ಅಧ್ಯಕ್ಷರು ಹೇಳಿದರು.ನಂತರ ಧನ್ಯವಾದ ದೊಂದಿಗೆ ಕೊನೆಗೊಳಿಸಲಾಯಿತು.

error: Content is protected !! Not allowed copy content from janadhvani.com