janadhvani

Kannada Online News Paper

ದಾರುಲ್ ಹಿಕ್ಮ ಬೆಳ್ಳಾರೆ: ನೂತನ ಯುಎಇ ರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ

ದುಬೈ;-ಬೆಳ್ಳಾರೆ ದಾರುಲ್ ಹಿಕ್ಮ ಯುಎಇ ನೂತನ ಸಮಿತಿ ರಚನಾ ಸಭೆಯು zoom online ಮುಖಾಂತರ ದಾರುಲ್ ಹಿಕ್ಮ ಕೇಂದ್ರ ಸಮಿತಿ ಅಧ್ಯಕ್ಷರಾದ ಬಹು|ಹಸ್ಸನ್ ಸಖಾಫಿ ಉಸ್ತಾದರವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 2 ಬುಧವಾರ ರಾತ್ರಿ ನಡೆಯಿತು.

ಕಾರ್ಯಕ್ರಮವನ್ನು ದಾರುಲ್ ಹಿಕ್ಮ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಹು|ಉಮರ್ ಸಖಾಫಿ ತಲಕ್ಕಿ ಉಸ್ತಾದರ ದುಆದೊಂದಿಗೆ ಆರಂಬಿಸಿ, KCF ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು|ಜಲೀಲ್ ನಿಝಾಮಿ ಉಸ್ತಾದ್ ರವರು ಉದ್ಘಾಟನೆ ನಿರ್ವಹಿಸಿದರು.ದಾರುಲ್ ಹಿಕ್ಮ GCC ಪ್ರ, ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಯವರು ದಾರುಲ್ ಹಿಕ್ಮಾ ಬೆಳ್ಳಾರೆ ನೂತನ 23 ಸದಸ್ಯರ ಯುಎಇ ಸಮಿತಿಯನ್ನು ಘೋಷಿಸಿದರು.

ಸಭೆಯಲ್ಲಿ GCC ದಾರುಲ್ ಹಿಕ್ಮ ಅಧ್ಯಕ್ಷರಾದ ಝೈನುದ್ದೀನ್ ಹಾಜಿ ಬೆಳ್ಳಾರೆ,KCF ಅಬುದಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಜ್ಜಾವರ,ಸತ್ತಾರ್ ಸಖಾಫಿ ಬೆಳ್ಳಾರೆ,ದಾರುಲ್ ಹಿಕ್ಮ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರಶೀದ್ ಹಾಜಿ ಬೆಳ್ಳಾರೆ,ದಾರುಲ್ ಹಿಕ್ಮ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಝಕಾರಿಯಾ ಪಂಜ ,ದಾರುಲ್ ಹಿಕ್ಮ ರಿಯಾದ್ ಸಮಿತಿ ಅಧ್ಯಕ್ಷ ಯೂಸುಫ್ ಮುಸ್ಲಿಯಾರ್ ಚೆನ್ನಾರ್,ಅಬ್ದುಲ್ಲಾ ಹಾಜಿ ಅಂಮ್ಚಿನಡ್ಕ ಸೌದಿ ,ದಾವುದ್ ಮಾಸ್ಟರ್ ಪಂಜ,ಕಬೀರ್ ಬಾಯಂಬಾಡಿ ಅಬುಧಾಬಿ ದಾರುಲ್ ಹಿಕ್ಮ GCC ಕಾರ್ಯಾದ್ಯಕ್ಷರಾದ ಹನೀಫ್ ಮುಸ್ಲಿಯಾರ್ ,ಸೂಫಿ ಎನ್ಮೂರ್ ಮುಂತಾದ ಗಣ್ಯರು ಶುಭ ಹಾರೈಸಿದರು.
ಹಾಗೂ ಊರಿನ ಹಲವಾರು ದೀನಿ ಸ್ನೇಹಿಗಳು ಬಾಗವಹಿಸಿದರು. ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ ದುಬೈ ಸ್ವಾಗತಿಸಿ ಅಬ್ದುಲ್ಲ ಅಂಚಿನಡ್ಕ ವಂದಿಸಿದರು.

ದಾರುಲ್ ಹಿಕ್ಮ ಯುಎಇ ರಾಷ್ಟ್ರೀಯ ಸಮಿತಿ
ಇದರ 2020/21 ನೇ ಸಾಲಿನ ನೂತನ ಪದಾಧಿಕಾರಿಗಳು ಈ ಕೆಳಗಿನಂತಿವೆ.

ಅಧ್ಯಕ್ಷರು: ಝೈನುದ್ದೀನ್ ಹಾಜಿ ಬೆಳ್ಳಾರೆ

ಉಪಾಧ್ಯಕ್ಷರು:ಹಸೈನಾರ್ ಅಮಾನಿ ಉಸ್ತಾದ್ ಅಜ್ಜಾವರ ಅಬುಧಾಬಿ,ಅಬ್ದುಲ್ ಅಝೀಝ್ ಅಹ್ಸನಿ ಉಸ್ತಾದ್ ಇಂದ್ರಾಜೆ ದುಬೈ,ಸುಲೈಮಾನ್ ಮುಕ್ವೆ ದುಬೈ

ಪ್ರ, ಕಾರ್ಯದರ್ಶಿ:ಹನೀಫ್ ಮುಸ್ಲಿಯಾರ್ ಎನ್ಮೂರ್ ರಾಸಲ್ ಕೈಮಾ

ಕಾರ್ಯದರ್ಶಿಗಳು:ಅಬ್ದುಲ್ ಹಮೀದ್ ಸಖಾಫಿ ಕಳಂಜ ದುಬೈ,ಲತೀಫ್ ಬಿಸ್ಮಿಲ್ಲಾ ದುಬೈ,ಶಕೀಲ್ ಗಟ್ಟಿಕ್ಕಾರು ದುಬೈ.

ಸಂಘಟನಾ ಕಾರ್ಯದರ್ಶಿ
ಮನ್ಸೂರ್ ಬೆಳ್ಳಾರೆ ಅಜ್ಮಾನ್

ಕೋಶಾಧಿಕಾರಿ:
ದಾವುದು ಮಾಸ್ಟರ್ ಪಂಜ ದುಬೈ

ಕಾರ್ಯಕಾರಿ ಸದಸ್ಯರು:
ಅಬ್ದುಲ್ ರಝಾಕ್ ಹುಮೈದಿ ಇಂದ್ರಾಜೆ ಶಾರ್ಜಾ
ಆಸೀಫ್ ಇಂದ್ರಾಜೆ ದುಬೈ
ಮೊಹಮ್ಮದ್ ಇಂಜಿನರ್ ಸುಳ್ಯ ದುಬೈ
ಕಬೀರ್ ಬಾಯಂಬಾಡಿ ಅಬುದಾಬಿ
ಖಾದರ್ ಸಹದಿ ಸುಳ್ಯ ಅಜ್ಮಾನ್
ಮುಸ್ತಫಾ ನಿಂತಿಕಲ್ಲು ಅಬುದಾಬಿ
ಇರ್ಷಾದ್ ಪೆರುವಾಜೆ ಅಬುದಾಬಿ
ಶಾಫಿ ಮಾಲೆಂಗ್ರಿ ದುಬೈ
ಮುಸ್ತಫಾ ಪಂಜ ಶಾರ್ಜಾ
ಮುಸ್ತಫ ಅಮ್ಚಿನಡ್ಕ
ಸಿರಾಜ್ ಚೆನ್ನಾರ್
ಉಮ್ಮರ್ ಕಾಣಿಯೂರ್ ಅಬುಧಾಬಿ
ಸೂಫಿ ಎನ್ಮೂರ್

ವರದಿ;-ಮನ್ಸೂರ್ ಬೆಳ್ಳಾರೆ
ಮಾದ್ಯಮ ಕಾರ್ಯದರ್ಶಿ
ದಾರುಲ್ ಹಿಕ್ಮಾ GCC

error: Content is protected !! Not allowed copy content from janadhvani.com