ಪುತ್ತೂರು (ಜನಧ್ವನಿ ವಾರ್ತೆ): ಕರ್ನಾಟಕ ಸುನ್ನೀ ಆನ್‌ಲೈನ್ ಕ್ಲಾಸ್‌ರೂಮ್ (KSOCR) ಇದರ ಸ್ಥಾಪಕರೂ, ಕಾರ್ಯಕಾರೀ ಸಮಿತಿ ಅಧ್ಯಕ್ಷರಾದ ಅಲ್-ಹಾಫಿಝ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾವರ ಇವರ ಮಾತೆ ಬೀಫಾತಿಮ್ಮ ಹಜ್ಜುಮ್ಮ (70) ಇಹಲೋಕ ತ್ಯಜಿಸಿದರು.
KSOCR ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಪಾರತ್ರಿಕ ವಿಜಯಕ್ಕಾಗಿ ಸುನ್ನೀ ಸಂಘ ಕುಟುಂಬದ ಸದಸ್ಯರೆಲ್ಲರೂ ಪ್ರಾರ್ಥನೆ ನಡೆಸಲು KSOCR ಮತ್ತು ಜನಧ್ವನಿ ಬಳಗ ಮನವಿ ಮಾಡುತ್ತಿದೆ.