janadhvani

Kannada Online News Paper

ಇಳಂತಿಲ ಮುರ ಜುಮ್ಮಾ ಮಸೀದಿ ವಠಾರದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

ಇಳಂತಿಲ ಮುರ ಜುಮ್ಮಾ ಮಸೀದಿ ವಠಾರದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಜಮಾಅತ್ ಅಧ್ಯಕ್ಷ ಇಬ್ರಾಹಿಂ NNB ಧ್ವಜಾರೋಹಣ ಮಾಡಿದರು. ಸಮದ್ ಸಖಾಫಿ ದುವಾ ಮಾಡಿ, ನೌಶಾದ್ ಸಖಾಫಿ ಸಂದೇಶ ಭಾಷಣ ಮಾಡಿದರು.
ಮುಝಮ್ಮಿಲ್ ಪಚ್ಚಡ್ಕ ಸ್ವಾಗತಿಸಿದರು