janadhvani

Kannada Online News Paper

ಕೆ.ಪಿ ಬೈಲು : ಸ್ವಾತಂತ್ರೋತ್ಸವ ಆಚರಣೆ

ಕೊಳ್ನಾಡು : ಇಲ್ಲಿನ ಬುಸ್ತಾನುಲ್ ಉಲೂಂ ಮದ್ರಸ & ಮಸ್ಜಿದ್ ಅಹ್ಮದುಲ್ ಬದವಿಯ್ಯ್ ಕೆ.ಪಿ ಬೈಲು ಸಮಿತಿ ವತಿಯಿಂದ 74 ನೇ ಸ್ವಾತಂತ್ರ್ಯ ಸಮಾರಂಭವನ್ನು ಸರಳವಾಗಿ ಆಚರಿಸಲಾಯಿತು

ಮಸೀದಿ ಅದ್ಯಕ್ಷ ಹಾಜಿ ಮುತ್ತಲಿಬ್ ದ್ವಜಾರೋಹಣ ಗೈದರೆ ಅಬ್ದುಲ್ ಲತೀಫ್ ಸಖಾಫಿ ಸಂದೇಶ ನುಡಿಗಳನ್ನಾಡಿದರು

ಪ್ರಧಾನ ಕಾರ್ಯದರ್ಶಿ ಹೈದರ್, ಕೋಶಾಧಿಕಾರಿ ಹಮೀದ್ ಸೇರಿದಂತೆ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.