janadhvani

Kannada Online News Paper

ಸೌದಿ ಅರೇಬಿಯಾ: ಜುಲೈ 31 ಶುಕ್ರವಾರ ಈದುಲ್ ಅಝ್ ಹಾ ಆಚರಿಸಲಾಗುವುದು ಎಂದು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಘೋಷಿಸಿದೆ.

ಇಂದು ದುಲ್ ಹಜ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ದುಲ್ ಖಅದ್ ತಿಂಗಳು 30 ಪೂರ್ತೀಕರಿಸಿ, ಬುಧವಾರ ದುಲ್ ಹಜ್ಜ್ 1 ಆಗಿರಲಿದೆ.

ಜುಲೈ 30 ರ ಗುರುವಾರ ಹಜ್‌ನ ಪ್ರಮುಖ ಧಾರ್ಮಿಕ ಕರ್ಮವಾದ ‘ಅರಾಫಾ ಸಂಗಮ’ ನಡೆಯಲಿದೆ.

error: Content is protected !!
%d bloggers like this: