ಕೆಸಿಎಫ್ ದಮಾಮ್ ಝೋನ್ ಏರ್ಪಡಿಸಿದಂತಹ ಆನ್ಲೈನ್ ಬುಕ್ ಟೆಸ್ಟ್ ಸ್ಪರ್ಧೆಯಲ್ಲಿ ಶೋಲಾ ಸೆಕ್ಟರ್ ಅಧೀನದಲ್ಲಿರುವ ಲೇಡೀಸ್ ಮಾರ್ಕೆಟ್ ಯುನಿಟ್’ನ ಮುಹಮ್ಮದ್ ಹನೀಫ್ ಪ್ರಥಮ ಸ್ಥಾನ ಗಳಿಸಿದರೆ, ಪಾಂಡ ಯುನಿಟ್’ನ G.M ಇಬ್ರಾಹಿಂ ಸಯೀದ್ ದ್ವಿತೀಯ ಸ್ಥಾನ ಗಳಿಸಿದರು ಹಾಗೆಯೇ ಶಿಫಾ ಯುನಿಟ್’ನ ಅಬ್ದುಲ್ ಸಲಾಮ್ ತ್ರತೀಯ ಸ್ಥಾನ ಗಳಿಸಿ ಶೋಲಾ ಸೆಕ್ಟರ್’ಗೆ ಹೆಮ್ಮೆ ತಂದುಕೊಟ್ಟಿದ್ದಾರೆ.
ವಿಜಯಶಾಲಿಗಳೆಲ್ಲರಿಗೂ ಮತ್ತು ಆನ್ಲೈನ್ ಬುಕ್ ಟೆಸ್ಟ್’ನಲ್ಲಿ ಭಾಗಿಯಾದ ಎಲ್ಲಾ ಸ್ಪರ್ಧಾರ್ತಿಗಳಿಗೂ ಶಿಕ್ಷಣ ವಿಭಾಗದ ಪರವಾಗಿಯೂ ಮತ್ತು ಶೋಲಾ ಸೆಕ್ಟರ್’ನ ಪರವಾಗಿಯೂ ಹ್ರತ್ಪೂರ್ವಕ ಅಭಿನಂದನೆಯನ್ನು ಅರ್ಪಿಸುತ್ತಿದ್ದೇವೆ.
ಕೆ.ಸಿ.ಎಫ್ ಶೋಲ ಸೆಕ್ಟರ್
ಶಿಕ್ಷಣ ವಿಭಾಗ