ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ ಅಧೀನದಲ್ಲಿ ರಾಜ್ಯದಾದ್ಯಂತ ವಿರುವ ಕಾರ್ಯಕರ್ತರಿಗೆ ಅಹ್ಲುಸ್ಸುನ್ನತಿವಲ್ ಜಮಾಅತಿನ ಆದರ್ಶಗಳನ್ನು ಕಲಿಯಲು ಪುಸ್ತಕಗಳನ್ನು ನೀಡಿ ಕಳೆದ ತಿಂಗಳು 28,29,30 ದಿನಾಂಕಗಳಲ್ಲಿ ಅದರ ಪರೀಕ್ಷೆಯು ಆನ್ ಲೈನ್ ನಲ್ಲಿ ನಡೆದಿದ್ದು ಇದರ ಫಲಿತಾಂಶವು ದಿನಾಂಕ 18/5/2020 ಸೋಮವಾರದಂದು ಬೆಳಿಗ್ಗೆ 11ಘಂಟೆಗೆ ssfkarnataka/alhasanmedia ಯೂಟೂಬ್ ಚಾನೆಲ್ ಗಳಲ್ಲಿ ಲೈವಾಗಿಯು ನಂತರ ಎಸ್ಸೆಸ್ಸೆಫ್ ವೆಬ್ ಸೈಟ್ ನಲ್ಲಿಯೂ ಪ್ರಕಟಿಸಲಾಗುವುದು.
ಎಂದು ಸೀಕೋ ಸುನ್ನ ಚೀಫ್ ಕೋಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ತಿಳಿಸಿದ್ದಾರೆ.