ಐಏನ್ಸಿ (ಕೆ ಸಿ ಎಫ್ ಅಂತಾರಾಷ್ಟ್ರೀಯ ಸಮಿತಿ ) ಪ್ರದಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ಇವರ ತಂದೆ ಅಬ್ದುಲ್ ಹಮೀದ್ ಮಾಚಾರ್ (80) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದು.
ಇವರ ನಿಧನಕ್ಕೆ ಐಏನ್ಸಿ ಅಧ್ಯಕ್ಷ ಡಾ! ಶೇಕ್ ಭಾವ ಮಂಗಳೂರು, ಐಏನ್ಸಿ ಕೋಶಾಧಿಕಾರಿ ಹಮೀದ್ ಸಆದಿ ಈಶ್ವರಮಂಗಲ, ಮತ್ತು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ dp ಬೈತಾರ್ ಸಖಾಫಿ, ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತರ ಹೆಸರಲ್ಲಿ ಮಯ್ಯತ್ ನಮಾಜ್ ಮತ್ತು ದುವಾ ಮಾಡಬೇಕಾಗಿ ಸೌದಿ ಕೆ ಸಿ ಎಫ್ ಕಾರ್ಯಕರ್ತರಲ್ಲಿ ವಿನಂತಿಸಿದೆ.