janadhvani

Kannada Online News Paper

ಉಳ್ಳಾಲ: ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವತಿಯಿಂದ ಬೃಹತ್ ರಕ್ತದಾನ ಶಿಬಿರವು ದಿನಾಂಕ 09-2-2020 ಆದಿತ್ಯವಾರ ಸ.ಹಿ.ಪ್ರಾ.ಶಾಲೆ ಬೆಳರಿಂಗೆ ಕಿನ್ಯದಲ್ಲಿ ಬೆಳಿಗ್ಗೆ 9:30 ಕ್ಕೆ ಪ್ರಾರಂಬಗೊಂಡು ನಿರೀಕ್ಷೆಗೂ ಮೀರಿ ಯಶಸ್ವಿ ಸಮಾಪ್ತಿ.

ಈ ಬೃಹತ್ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಕಿನ್ಯ ಸೆಕ್ಟರ್ ನಾಯಕರ ಅವಿರತ ಪರಿಶ್ರಮ, ಸೆಕ್ಟರ್ ವ್ಯಾಪ್ತಿಯ ಖುತುಬಿನಗರ, ಮೀಂಪ್ರಿ, ಬೆಳರಿಂಗೆ, ಕುರಿಯ ರಹಮತ್ ನಗರ,ಉಕ್ಕುಡ ಶಾಖಾ ನಾಯಕರು ಅದೇ ರೀತಿ ಕಿನ್ಯ ಪ್ರದೇಶದಲ್ಲಿರುವ ವಿವಿದ ಸಂಘ ಸಂಸ್ಥೆಗಳ ನಿಸ್ವಾರ್ಥ ಸೇವೆಯ ಸಹಕಾರದಿಂದ ಸರಿಸುಮಾರು 78 unit blood ಶೇಖರಿಸಲು ಸಾಧ್ಯವಾಗಿದೆ.

ಕಾರ್ಯಕ್ರಮಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದವರಿಗೂ, ಸಹಕರಿಸಿದಂತಹ ಪ್ರತಿಯೊಂದು ಸಂಘ ಸಂಸ್ಥೆಗಳ ನಾಯಕರಿಗೂ ಹಾಗೂ ಕಾರ್ಯಕರ್ತರಿಗೂ ಕಿನ್ಯಾ ಸೆಕ್ಟರ್ SSF ಅಭಿನಂದನೆಗಳನ್ನು ಸಲ್ಲಿಸಿದೆ.

✍ಫಯಾಝ್ ಕಿನ್ಯ(ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಬ್ಲಡ್ ಕನ್ವೀನರ್)

error: Content is protected !!
%d bloggers like this: