ರಿಯಾದ್: ಸೌದಿ ಅರೇಬಿಯಾದಲ್ಲಿ ವಾಹನ ಚಲಾಯಿಸುವವರಿಗೆ ಟ್ರಾಫಿಕ್ ಡೈರೆಕ್ಟರೇಟ್ ಎಚ್ಚರಿಕೆ ನೀಡಿದ್ದು, ಪ್ರಧಾನ ರಸ್ತೆಯಲ್ಲಿ 20 ಮೀಟರ್ಗಿಂತ ಹೆಚ್ಚು ಹಿಂದಕ್ಕೆ ಚಲಾಯಿಸಬಾರದು ಎಂದಿದೆ. ಇದು ದಂಡ ವಿಧಿಸಬಹುದಾದ ಕಾನೂನು ಉಲ್ಲಂಘನೆ ಎಂದು ಟ್ರಾಫಿಕ್ ಇಲಾಖೆ ವ್ಯಕ್ತಪಡಿಸಿದೆ.
150 ರಿಯಾಲ್ನಿಂದ ಹಿಡಿದು 300 ರಿಯಾಲ್ ವರೆಗೆ ದಂಡ ವಿಧಿಸಬಹುದಾದ ಉಲ್ಲಂಘನೆಯಾಗಿದ್ದು, ಪ್ರಧಾನ ರಸ್ತೆಯಲ್ಲಿ ನಿಯಮಾನುಸಾರ, ಸುರಕ್ಷಿತವಾಗಿ ಹೊರಗೆ ಚಲಿಸುವುದು ಸಾಧ್ಯವಿಲ್ಲದಾಗ ಮುಂದಿನ ಎಕ್ಸಿಟ್ ವರೆಗೆ ಚಲಿಸುವುದು ಸರಿಯಾದ ರೀತಿಯಾಗಿದೆ.
ಅನಿರೀಕ್ಷಿತವಾಗಿ ವಾಹನದ ಚಕ್ರ ಪಂಕ್ಚರ್ ಆದರೆ, ತಕ್ಷಣ ಎಕ್ಸಿಲೇಟರ್ನಿಂದ ಕಾಲು ತೆಗೆದು, ಬ್ರೇಕ್ ಹಾಕದೆ ಸ್ಟಿಯರಿಗ್ ಗಟ್ಟಿಯಾಗಿ ಹಿಡಿಯಬೇಕು. ನಂತರ ಬಲಬದಿಯಲ್ಲಿ ಜನರಿಲ್ಲ ಎಂಬುದನ್ನು ಖಾತರಿಪಡಿಸಿ, ವಾಹನವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಈ ವೇಳೆ ವಾಹನ ತುರ್ತು ದೀಪಗಳನ್ನು ಬಳಸಬೇಕೆಂದು ಟ್ರಾಫಿಕ್ ಖಾತೆಯು ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು