ಮನಾಮ: ಬಹ್ರೈನ್ನಲ್ಲಿ ಪ್ರಿ ಎಂಟ್ರಿ ವಿಸಾದ ದರದಲ್ಲಿ ಬಾರೀ ರಿಯಾಯಿತಿ ಘೋಷಿಸಲಾಗಿದೆ. ದೇಶಕ್ಕೆ ಬರುವ ಸಂದರ್ಶಕರಿಗೆ ಯಾತ್ರಾ ಕ್ರಮಗಳು ಸುಗಮಗೊಳಿಸುವ ಕ್ರಮದ ಭಾಗವಾಗಿ ಈ ತಿರ್ಮಾನ ಕೈಗೊಳ್ಳಲಾಗಿದ್ದು, ಹೊಸ ವಿಸಾ ದರವು 2020ರಿಂದ ಜಾರಿಗೆ ಬರಲಿದೆ.
ಒಂದು ವರ್ಷ ಕಾಲಾವಧಿಯ ಎಂಟ್ರಿ ವಿಸಾಗೆ ಪ್ರಸಕ್ತ 80 ದಿನಾರ್ ಪಾವತಿಸಬೇಕಾಗಿತ್ತು. ಆ ದರವನ್ನು 40 ದಿನಾರ್ಗೆ ಇಳಿಸಲಾಗಿದೆ. ಐದು ವರ್ಷ ಕಾಲಾವಧಿಯ ವಿಸಾಗಳಿಗೂ ಬಾರೀ ರಿಯಾಯಿತಿ ಘೋಷಿಸಲಾಗಿದ್ದು, 170 ದೀನಾರ್ ದರವನ್ನು 60 ದಿನಾರ್ಗೆ ಇಳಿಸಲಾಗಿದೆ. ವಿದೇಶೀ ವಿದ್ಯಾರ್ಥಿಗಳಿಗೆ ಒಂದು ವರ್ಷದ ಬದಲಾಗಿ ಐದು ವರ್ಷ ಕಾಲಾವಧಿಯ ವಿಸಾ ಅನುಸರಿಸಲಾಗುತ್ತದೆ.
ರಾಜತಾಂತ್ರಿಕ ವಿಸಾಗಳ ಕಾಲಾವಧಿಯನ್ನು ಮೂರರಿಂದ ಐದಕ್ಕೆ ಏರಿಸಲಾಗಿದೆ. ರಾಜ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಸಾರಥ್ಯದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ