ದುಬೈ: ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಮೀಲಾದ್ ಸಮಾವೇಶ- ಸ್ವಾಗತ ಸಮಿತಿ ರಚನೆ


ದುಬೈ: ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಷಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಬೃಹತ್ ಮೀಲಾದ್ ಸಮಾವೇಶ ನವಂಬರ್ 8ರಂದು ಶುಕ್ರವಾರ ಸಂಜೆ ದುಬೈ ದೇರಾ ದಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಮುಖ ಆತ್ಮೀಯ ನೇತಾರರು, ಶಿಕ್ಷಣ ತಜ್ಞರೂ ಆದ ಬದ್ರುಸ್ಸಾದಾತ್ ಸಯ್ಯದ್ ಖಲೀಲುಲ್ ಬುಖಾರಿ ತಂಙ್ಞಳ್ (ಪ್ರಧಾನ ಕಾರ್ಯದರ್ಶಿ, ಕೇರಳ ಮುಸ್ಲಿಂ ಜಮಾಅತ್ ) ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ನಾಯಕರು ಗಳು ಭಾಗವಹಿಸುವ ಕಾರ್ಯಕ್ರಮದ ಯಶಸ್ವಿಗೆ ಬೇಕಾಗಿ ಸ್ವಾಗತ ಸಮಿತಿ ರಚನಾ ಸಭೆ ನಡೆಯಿತು, ಮರ್ಕಝ್ ಕೊಟ್ಟಮುಡಿ ಜನರಲ್ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಸಭೆಯನ್ನು ಉದ್ಘಾಟಿಸಿದರು, ಕೊಡಗು ಸುನ್ನಿ ವೆಲ್ಫೇರ್ GCC ಸಮಿತಿ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲು ಅಧ್ಯಕ್ಷ್ಯತೆಯಲ್ಲಿ ನಡೆದ ಸಭೆಯಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜಲೀಲ್ ನಿಝಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಲಹಾ ಸಮಿತಿ
ಜಲೀಲ್ ನಿಝಾಮಿ ಎಮ್ಮೆಮಾಡು
ಉಸ್ಮಾನ್ ಹಾಜಿ ನಾಪೋಕ್ಲು
ಅಬೂಬಕರ್ ಹಾಜಿ ಕೊಟ್ಟಮುಡಿ
ಮುಹಮ್ಮದ್ ಹಾಜಿ ಕೊಂಡಂಗೇರಿ
ಹಮೀದ್ ನಾಪೋಕ್ಲು
ಇಬ್ರಾಹಿಂ ಫೈಝಿ ಚಾಮಿಯಾಲ್
ಇಬ್ರಾಹಿಂ ಮುಸ್ಲಿಯಾರ್ ಕುಂಜಿಲ
ಹುಸೈನ್ ಕುಂಜಿಲ
ಇಸ್ಮಾಯಿಲ್ ಕೊಳಕೇರಿ
ಮಜೀದ್ ಸಅದಿ ಕಡಂಗ
ಉಮ್ಮರ್ ಪೊನ್ನಂಪೇಟೆ
ಅಬ್ದುಲ್ಲ ಶಾರ್ಜಾ, ಕೊಂಡಂಗೇರಿ

ಛೇರ್ಮನ್ : ಅಹ್ಮದ್ ಚಾಮಿಯಾಲ್
ಜನರಲ್ ಕನ್ವಿನರ್ : ರಿಯಾಝ್ ಕೊಂಡಂಗೇರಿ
ಫೈನಾನ್ಸ್ ಕಂಟ್ರೋಲರ್ : ಅರಾಫತ್ ನಾಪೋಕ್ಲು

ವೈಸ್ ಛೇರ್ಮನ್ : ಶಫೀಕ್ ಎಮ್ಮೆಮಾಡು, ಅಬ್ಬಾಸ್ ಸುಂಟಿಕೊಪ್ಪ
ಉಪ ಸಂಚಾಲಕರು : ಹಂಝ ಎಮ್ಮೆಮಾಡು, ಇಸ್ಮಾಯಿಲ್ ಮೂರ್ನಾಡು

ಕೋ ಆರ್ಡಿನೇಟರ್ : ಇರ್ಷಾದ್ ಕೊಂಡಂಗೇರಿ

ಹಣಕಾಸು ಉಪಸಮಿತಿ:
ಹಂಝ ಪೊನ್ನಂಪೇಟೆ
ಸಲೀಂ ಗುಂಡಿಗೆರೆ
ರಫೀಕ್ ಚಾಮಿಯಾಲ್
ದಾವುದ್ ಕಲ್ಲುಬಾಣೆ
ಅಬ್ದುಲ್ಲಾ ಬಲಮುರಿ
ಅಲಿ ಎಮ್ಮೆಮಾಡು
ಶರಫುದ್ದೀನ್ ಕೊಳಕೇರಿ
ಶಂಸು ಮಕ್ಕಿ, ಕುಂಜಿಲ
ಝುಬೈರ್ ಕೊಂಡಂಗೇರಿ
ಝಕರಿಯ ಗುಂಡಿಗೆರೆ

ಫುಡ್ ಮತ್ತು ರಿಫ್ರೆಶ್ ಮೆಂಟ್ :
ಛೇರ್ಮನ್ : ಹಾರಿಸ್ ಕುಂಜಿಲ
ಕನ್ವಿನರ್ : ಆಸಿಫ್ ನಾಪೋಕ್ಲು
ಸದಸ್ಯರುಗಳು:

ಅಶ್ರಫ್ ಕುಂಜಿಲ, ಅಶ್ರಫ್ ಕಡಂಗ, ಅಶ್ರಫ್ ಸೇಠ್ ನಾಪೋಕ್ಲು, ಶಿಹಾಬ್ ಕೊಳಕೇರಿ, ರಾಝಿಕ್ ಕಡಂಗ, ಸೈನುದ್ದೀನ್ ಬೇತ್ರಿ, ಶಫೀಕ್ ಚೆರಿಯಪರಂಬು, ನೌಶಾದ್ ಕೊಂಡಂಗೇರಿ, ನಿಝಾರ್ ಗುಂಡಿಗೆರೆ.

ಪ್ರತಿಭೋತ್ಸವ:
ಛೇರ್ಮನ್ : ಶಾಹುಲ್ ಹಮೀದ್ ಸಖಾಫಿ ಮಾದಾಪುರ
ಕನ್ವಿನರ್ : ಮುಜೀಬ್ ಕಡಂಗ
ಸದಸ್ಯರುಗಳು :

ನಾಸರ್ ನಈಮಿ ಕೊಳಕೇರಿ, ಮುಹಮ್ಮದಲಿ ಮುಸ್ಲಿಯಾರ್ ಚಾಮಿಯಾಲ್, ಅಬ್ದುಲ್ ರಹ್ಮಾನ್ ಸಖಾಫಿ ಮಾದಾಪುರ, ಶಾಫಿ ಚಾಮಿಯಾಲ್, ನಾಸರ್ ಕುಂಜಿಲ, ನಯಾಝ್ ನಾಪೋಕ್ಲು, ರಶೀದ್ ಸಅದಿ ಅಯ್ಯಂಗೇರಿ.

ಪ್ರಚಾರ ಮತ್ತು ಮಾಧ್ಯಮ:
ಸಲಾಂ ಕೊಂಡಂಗೇರಿ, ಇಬ್ರಾಹಿಂ ಟಿಎಂ ನಾಪೋಕ್ಲು, ಮುಝಮ್ಮಿಲ್ ಚಾಮಿಯಾಲ್, ಲತೀಫ್ ಕೊಂಡಂಗೇರಿ, ಜಲೀಲ್ ಕುಂಜಿಲ, ಝುಬೈರ್ ಕೂರುಳಿ, ಇರ್ಷಾದ್ ಸಖಾಫಿ ಕೊಂಡಂಗೇರಿ, ಮೊಯಿದೀನ್ ಸುಂಟಿಕೊಪ್ಪ, ಝುಬೈರ್ ಕೊಯಿನಾಡು, ಹಂಝ ಎಮ್ಮೆಮಾಡು, ಮುತ್ತಲಿಬ್ ಎಮ್ಮೆಮಾಡು, ಬಷೀರ್ ಕೊಟ್ಟಮುಡಿ, ಹಾರಿಸ್ ಮುಸ್ಲಿಯಾರ್ ಕೊಳಕೇರಿ, ಮುನೀರ್ ಮಿಸ್ಬಾಹಿ ಕುಂಜಿಲ, ಸಿದ್ದೀಕ್ ಚೇರಂಬಾಣೆ.

ಕಾರ್ಯಕ್ರಮದಲ್ಲಿ ಶಾಫಿ ಸಖಾಫಿ ಕೊಂಡಂಗೇರಿ, ಇಬ್ರಾಹಿಂ ಮುಸ್ಲಿಯಾರ್ ಕುಂಜಿಲ, ಮುಹಮ್ಮದ್ ಹಾಜಿ ಕೊಂಡಂಗೇರಿ ಸೇರಿದಂತೆ ಹಲವಾರು ನಾಯಕರುಗಳು, ಉಲಮಾ ನೇತಾರರು ಉಪಸ್ಥಿತರಿದ್ದರು. ಕೊನೆಯಲ್ಲಿ ಕೊಟ್ಟಮುಡಿ ದುರಂತದಲ್ಲಿ ಮೃತರಾದವರ ಹೆಸರಿನಲ್ಲಿ ತಹಲೀಲ್ ಮತ್ತು ದುಆ ನಡೆಸಲಾಯಿತು. ಶಾಹುಲ್ ಹಮೀದ್ ಸಖಾಫಿ ಮಾದಾಪುರ ಶುಭ ಹಾರೈಸಿ ಮತನಾಡಿದರು. ಇಸ್ಮಾಯಿಲ್ ಮೂರ್ನಾಡು ಸ್ವಾಗತಿಸಿ, ರಿಯಾಝ್ ಕೊಂಡಂಗೇರಿ ಕೊನೆಯಲ್ಲಿ ವಂದಿಸಿದರು.

ವರದಿ

ಮುಜೀಬ್ ಕಡಂಗ

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!