ಬಂಟ್ವಾಳ: ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ (ರಿ) ಆಶ್ರಯ ದಲ್ಲಿ ಮಹಿಳಾ ಶರಿಯಾ ಕಾಲೇಜು ಗಳ ಪ್ರತಿನಿಧಿ ಸಮಾವೇಶವು ಜೂನ್.16 ರಂದು ಬಿಸಿ ರೋಡ್ SSF ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ರಾಜ್ಯದ ಇಪ್ಪತ್ತೈದು ಮಹಿಳಾ ಶಿಕ್ಷಣ ಸಂಸ್ಥೆಗಳ 60 ಮಂದಿ ಪ್ರತಿನಿಧಿಗಳು ಭಾಗವಹಿಸಿದರು.
ಕುಂಬ್ರ ಮರ್ಕಝುಲ್ ಹುದಾ ಪ್ರಿನ್ಸಿಪಾಲ್ ಉಸ್ತಾದ್ ವಳವೂರು ಮುಹಮ್ಮದ್ ಸ’ಅದಿ ಅಧ್ಯಕ್ಷತೆ ವಹಿಸಿದರು.
ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ನ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿದರು.
ಮಹಿಳಾ ಶರೀಅತ್ ಕಾಲೇಜು ಗಳ ಸಿಲೆಬಸ್ ಮತ್ತಿತರ ಕಾರ್ಯಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.
ಅಂಗೀಕಾರ ಪಡೆದ ಸಂಸ್ಥೆಗಳ ಸಂಪೂರ್ಣ ಶೈಕ್ಷಣಿಕ ಮೇಲ್ವಿಚಾರಣೆ ನಡೆಸಲು ವ್ಯವಸ್ಥೆ ರೂಪಿಸಲಾಯಿತು
ಉಮರ್ ಸಖಾಫಿ ಎಡಪ್ಪಾಲ್, ಉದ್ಘಾಟಿಸಿದರು, ಅಶ್ರಫ್ ಸಖಾಫಿ ಕಕ್ಕಿಂಜೆ ಸ್ವಾಗತಿಸಿದರು ಹನೀಫ್ ಸಖಾಫಿ ಕಿನ್ಯ ಧನ್ಯವಾದ ಹೇಳಿದರು
ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ 2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಇಹ್ಸಾನ್ ಸೆಂಟರ್, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಜನವರಿ 17ಕ್ಕೆ
ಶಾಫೀ ಸಅದಿಯವರ ಮೇಲಿನ ಸುಳ್ಳಾರೋಪ: ರಾಜ್ಯ SYS ಖಂಡನೆ
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ಗೆ ನೂತನ ಸಾರಥ್ಯ
ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವಾರ್ಷಿಕ ಮಹಾಸಭೆ
ಎಸ್ಸೆಸ್ಸೆಫ್ ಮುಡಿಪು ಡಿವಿಷನಿಗೆ ನೂತನ ಸಾರಥ್ಯ