ಕೆಸಿಎಫ್ ತ್ವಾಯಿಫ್ ಇಫ್ತಾರ್ ಸಂಗಮ

ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ತ್ವಾಯಿಫ್ ಸೆಕ್ಟರ್ ಅಧೀನದಲ್ಲಿ ಕಾರ್ಯಚರಿಸುವ ಕೆಸಿಎಫ್ ಹವಿಯ್ಯ ಶಾಖೆಯ ವರ್ಷಂಪ್ರತಿ ಆಚರಿಸಿಕೊಂಡು ಬರುವ ಇಫ್ತಾರ್ ಸಂಗಮ ದಿನಾಂಕ 17-05-2019 ಶುಕ್ರವಾರ ಸೌಕತ್ ಕಿನ್ಯ ನಿವಾಸದಲ್ಲಿ ‌ ನಡೆಯಲಿದೆ.

ಈ ಸಂಗಮಕ್ಕೆ ಎಲ್ಲಾ ದೀನಿ ಸ್ನೇಹಿಗಳು ಪಾಲ್ಗೊಳ್ಳಬೇಕು ಎಂದು
ಆಯೋಜಕರು ತಿಳಿಸಿದ್ದಾರೆ

ವರದಿ: ನವಾಝ್ ಮುರ

Leave a Reply

Your email address will not be published. Required fields are marked *

error: Content is protected !!