ದುಬೈ: ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಷಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಬೃಹತ್ ಮೀಲಾದ್ ಸಮಾವೇಶ ನವಂಬರ್ 23 ರಂದು ಶುಕ್ರವಾರ ಸಂಜೆ ದುಬೈ ದೇರಾ ದಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಪ್ರಮುಖ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ನಾಯಕರು ಭಾಗವಹಿಸುವ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯ್ತು.ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಸಭೆಯನ್ನು ಉದ್ಘಾಟಿಸಿದರು, ಕೊಡಗು ಸುನ್ನಿ ವೆಲ್ಫೇರ್ ಯುಎಇ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಜಲೀಲ್ ನಿಝಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಲಹಾ ಸಮಿತಿ:
ಜಲೀಲ್ ನಿಝಾಮಿ ಎಮ್ಮೆಮಾಡು, ಇಬ್ರಾಹಿಂ ಫೈಝಿ ಚಾಮಿಯಾಲ್, ಉಸ್ಮಾನ್ ಹಾಜಿ ನಾಪೋಕ್ಲು, ಅಬೂಬಕರ್ ಹಾಜಿ ಕೊಟ್ಟಮುಡಿ, ಮುಹಮ್ಮದ್ ಹಾಜಿ ಕೊಂಡಂಗೇರಿ, ಹುಸೈನ್ ಕುಂಜಿಲ, ಇಸ್ಮಾಯಿಲ್ ಮೂರ್ನಾಡ್, ಇಸ್ಮಾಯಿಲ್ ಕೊಳಕೇರಿ, ಮಜೀದ್ ಸಅದಿ ಕಡಂಗ, ಉಮ್ಮರ್ ಪೊನ್ನಂಪೇಟೆ, ಖಲೀಲ್ ಭಾಷಾ ಮಡಿಕೇರಿ.
ಛೇರ್ಮನ್ : ಅರಾಫತ್ ನಾಪೋಕ್ಲು
ಜನರಲ್ ಕನ್ವಿನರ್ : ರಿಯಾಝ್ ಕೊಂಡಂಗೇರಿ
ಫೈನಾನ್ಸ್ ಕಂಟ್ರೋಲರ್ : ಸಲೀಂ ಗುಂಡಿಗೆರೆ
ವೈಸ್ ಛೇರ್ಮನ್ : ಹಮೀದ್ ಚಾಮಿಯಾಲ್, ಹಂಝ ಪೊನ್ನಂಪೇಟೆ, ಹಂಝ ಎಮ್ಮೆಮಾಡು
ಉಪ ಸಂಚಾಲಕರು : ಮುಜೀಬ್ ಕಡಂಗ, ಸಲಾಂ ಕೊಂಡಂಗೇರಿ, ಅಷ್ಪಾಕ್ ಚೋಕಂಡಳ್ಳಿ
ಹಣಕಾಸು ಉಪಸಮಿತಿ : ಅಶ್ರಫ್ ಕಡಂಗ, ಗಫೂರ್ ಎಮ್ಮೆಮಾಡು, ಅಹ್ಮದ್ ಚಾಮಿಯಾಲ್, ಇಸ್ಮಾಯಿಲ್ ಕುಂಜಿಲ
ಪ್ರಚಾರ ಮತ್ತು ಮಾಧ್ಯಮ :
ಛೇರ್ಮನ್ : ಅಲಿ ಎಮ್ಮೆಮಾಡು
ಕನ್ವಿನರ್ : ಇರ್ಷಾದ್ ಕೊಂಡಂಗೇರಿ,
ಸದಸ್ಯರುಗಳು : ಝಕರಿಯ ಗುಂಡಿಗೆರೆ, ಅಶ್ರಫ್ ಕುಂಜಿಲ, ಶಫೀಕ್ ಎಮ್ಮೆಮಾಡು, ನೌಷಾದ್ ಕೊಂಡಂಗೇರಿ
ಫುಡ್ ಮತ್ತು ರಿಫ್ರೆಶ್ ಮೆಂಟ್ :
ಛೇರ್ಮನ್ : ರಫೀಕ್ ಚಾಮಿಯಾಲ್
ಕನ್ವಿನರ್ : ಆಸಿಫ್ ನಾಪೋಕ್ಲು
ಸದಸ್ಯರುಗಳು : ಹಾರಿಸ್ ಕುಂಜಿಲ, ಅಬ್ದುಲ್ಲ ಬಲಮುರಿ, ಅತಾವುಲ್ಲಾ ಮಡಿಕೇರಿ, ಮಜೀದ್ ಕೊಟ್ಟಮುಡಿ, ಶಿಹಾಬ್ ಕೊಳಕೇರಿ.
ಮಕ್ಕಳ ಕಾರ್ಯಕ್ರಮ:
ಛೇರ್ಮನ್ : ಶಾಹುಲ್ ಹಮೀದ್ ಸಖಾಫಿ ಮಾದಾಪುರ
ಕನ್ವಿನರ್ : ಹಾರಿಸ್ ಮುಸ್ಲಿಯಾರ್ ಕೊಳಕೇರಿ
ಸದಸ್ಯರುಗಳು : ನಾಸಿರ್ ನಈಮಿ ಕೊಳಕೇರಿ, ಹಿಮಮಿ ಎಮ್ಮೆಮಾಡು, ಮುಹಮ್ಮದ್ ಅಲಿ ಮುಸ್ಲಿಯಾರ್ ಚಾಮಿಯಾಲ್, ಶಾಫಿ ಸಖಾಫಿ ಕೊಂಡಂಗೇರಿ.
ಸಮಿತಿ ಸದಸ್ಯರುಗಳು
ಗಫೂರ್ ಎಮ್ಮೆಮಾಡು, ಹಂಝ ಎಮ್ಮೆಮಾಡು, ಯೂನುಸ್ ಚಾಮಿಯಾಲ್, ಮೊಯಿದೀನ್ ಸುಂಟಿಕೊಪ್ಪ, ಝುಬೈರ್ ಕೂರುಳಿ, ಝುಬೈರ್ ಕೊಂಡಂಗೇರಿ, ಅಬ್ಬಾಸ್ ಸುಂಟಿಕೊಪ್ಪ, ಅಶ್ರಫ್ ಸೇಠ್ ನಾಪೋಕ್ಲು, ಮುಝಮ್ಮಿಲ್ ಚಾಮಿಯಾಲ್, ರಫೀಕ್ ಮಡಿಕೇರಿ, ನಾಸಿರ್ ಕುಂಜಿಲ, ಶರ್ಫುದ್ದೀನ್ ಕೊಳಕೇರಿ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ