ರಿಯಾದ್: ಸೌದಿ ಅರೇಬಿಯಾ ದಲ್ಲಿ ಶನಿವಾರ ದುಲ್ ಹಜ್ ತಿಂಗಳ ಚಂದ್ರ ದರ್ಶನವಾಗಿರುವುದಾಗಿ ಸೌದಿ ಸುಪ್ರಿಂಕೋರ್ಟ್ ತಿಳಿಸಿದೆ.
ಇದರನ್ವಯ ಹಜ್ ಕರ್ಮದ ಪ್ರಮುಖ ಅಂಶವಾಗಿರುವ ಅರಫಾ ದಿನವು ಆಗಸ್ಟ್ 20ಕ್ಕೆ ಮತ್ತು 21ಕ್ಕೆ ಈದುಲ್ ಅದ್’ಹಾ ಆಗಿರುತ್ತದೆ ಎಂದು ಸೌದಿ ಅವ್ಖಾಫ್ ವ್ಯಕ್ತಪಡಿಸಿದೆ.ಪ್ರಸಿದ್ಧ ಖಗೋಳ ತಜ್ಞ ಅಬ್ದುಲ್ಲಾಹ್ ಖುಲೈರಿ ಸೇರಿ ನಾಲ್ಕು ಮಂದಿ ಸೌದಿಯ ಸುದೈಸ್ ನಲ್ಲಿ ಚಂದ್ರ ದರ್ಶಿಸಿರುವುದಾಗಿ ಅರಬ್ ಪೋರ್ಟಲ್ ಸಬ್ಖ್ ವರದಿ ಮಾಡಿದೆ.
ಆಗಸ್ಟ್ 16 ರಿಂದ 26 ವರೆಗೆ ಈದುಲ್ ಅದ್ ಹಾ ರಜೆಯಾಗಿರುತ್ತದೆ.















ಇನ್ನಷ್ಟು ಸುದ್ದಿಗಳು
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ
ವಿಮಾನ ನಿಲ್ದಾಣದ ಮೇಲೆ ದಾಳಿ: ಉಮ್ರಾಗೆ ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನಿಗೆ ದಾರುಣ ಅಂತ್ಯ