ಕರ್ನಾಟಕ ಕಲ್ಚರಲ್ ಫೌಂಡೇಶನ್(KCF) ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ “ಪ್ರವಾದಿ ﷺ ಕಾಲಾತೀತ ಮಾರ್ಗದರ್ಶಿ” ಎಂಬ ಘೋಷ ವಾಕ್ಯದೊಂದಿಗೆ 2025ರ ಆಗಸ್ಟ್ 29 ರಂದು ಬೃಹತ್ ಮೀಲಾದ್ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ಕೂರತ್ ದುಆ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಬಹು|ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ (ಅಧ್ಯಕ್ಷರು SSF ಕರ್ನಾಟಕ), ಮುಖ್ಯ ಅತಿಥಿಯಾಗಿ
ಜನಾಬ್ ಅಬ್ದುಲ್ ಲತೀಫ್ ಸುಂಟಿಕೊಪ್ಪ
(ಅಧ್ಯಕ್ಷರು ಮುಸ್ಲಿಂ ಜಮಾತ್ ಕೊಡಗು) ಮುಂತಾದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ಜುಲೈ 25 ಶುಕ್ರವಾರ ಸಂಜೆ 7:00ಕ್ಕೆ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಫರ್ವಾನಿಯ ಕೆಸಿಎಫ್ ಕಛೇರಿಯಲ್ಲಿ ರಚಿಸಲಾಯಿತು.

ಛೇರ್ಮನ್ ಆಗಿ ಹುಸೈನ್ ಎರ್ಮಾಡ್, ಕನ್ವಿನರ್ ಆಗಿ ಯಾಕೂಬ್ ಕಾರ್ಕಳ ಮತ್ತು ಕೋಶಾಧಿಕಾರಿಯಾಗಿ ಇಕ್ಬಾಲ್ ಕಂದಾವರ ಅವರನ್ನು ಆಯ್ಕೆ ಮಾಡಲಾಯಿತು.
ಹಾಗೂ ಕೆಳಕಂಡ ವಿಭಾಗಕ್ಕೆ ನಾಯಕರನ್ನು ಆಯ್ಕೆಮಾಡಲಾಯಿತು.
ಪ್ರಚಾರ ಸಮಿತಿ
ಛೇರ್ಮನ್ : ಹೈದರ್ ಉಚ್ಚಿಲ
ಕನ್ವೀನರ್ : ಸಿರಾಜ್ ಸುಂಟಿಕೊಪ್ಪ,ಶಫೀಕ್ ಅಹ್ಸನಿ,ಶಂಸುದ್ದೀನ್ ಬೆಜ್ಜವಳ್ಳಿ ಆಸಿಫ್ ಸಾಗರ್,ಇಲ್ಯಾಸ್ ಮೊಂಟುಗೊಳಿ,ಇಸ್ಮಾಯಿಲ್ ಬೊಳ್ಳಾಯಿ,ಇಕ್ಬಾಲ್ ಎಡಪದವು,ಅನ್ವರ್ ಕುಂಜಾಲ್
ಸಭಾಂಗಣ ವೇದಿಕೆ ವ್ಯವಸ್ಥೆ
ಛೇರ್ಮನ್ : ಇಬ್ರಾಹಿಮ್ ವೇಣೂರು
ಕನ್ವೀನರ್ : ತೌಫೀಕ್ ಕಾರ್ಕಳ,ಅಝೀಝ್ ತಿಂಗಳಾಡಿ
ಐ ಟೀಂ
ಛೇರ್ಮನ್ : ಉಮರ್ ಝುಹ್ರಿ
ಕನ್ವೀನರ್ : ಕಲಂದರ್ ಚೊಕ್ಕಬೆಟ್ಟು,ಶೌಕತ್ ಶಿರ್ವ,ಇರ್ಷಾದ್ ಬಾಲುಪೇಟ್
ವಾಹನ ವ್ಯವಸ್ಥೆ
ಛೇರ್ಮನ್ : ಉಸ್ಮಾನ್ ಕೋಡಿ
ಕನ್ವೀನರ್ : ಅನ್ವರ್ ಬಜ್ಪೆ
ಉಪಹಾರ ವ್ಯವಸ್ಥೆ
ಛೇರ್ಮನ್ : ಜಮಾಲ್ ಮಣಿಪುರ
ಕನ್ವೀನರ್ : ರಹೀಂ ಕ್ರಷ್ಣಾಪುರ,ಶಂಸುದ್ದೀನ್ ಕೋಡಿ,ಇಬ್ರಾಹಿಮ್ ಅಡ್ಕಾರ್,ಹಮೀದ್ ಮುಳೂರ್,ಸಿರಾಜ್ ಕುರಿಯ,ಅಬ್ಬಾಸ್ ಪಾಳ್ಯ
ಅತಿಥಿ ಸತ್ಕಾರ
ಛೇರ್ಮನ್ : ಅಬ್ಬಾಸ್ ಬಳಂಜ
ಕನ್ವೀನರ್ : ಇಬ್ರಾಹಿಮ್ ಕಾಯಾರ್, ಹೈದರ್ ಪಟ್ಟೋರಿ, ಸಮೀರ್ ತಲಪಾಡಿ
ಸ್ಟಾರ್ ಟೀಂ
ಛೇರ್ಮನ್ : ಕಾಸಿಂ ಉಸ್ತಾದ್ ಬೆಳ್ಮ
ಕನ್ವೀನರ್ : ಹಸೈನಾರ್ ಮೊಂಟ್ಗೊಳಿ
ಡಿಜಿಟಲ್ ಬ್ಯಾನರ್ & ಸೊವಿನರ್
ಛೇರ್ಮನ್ : ಬಾದುಶ ಸಖಾಫಿ
ಕನ್ವೀನರ್ : ಶಾಹುಲ್ ಹಮೀದ್ ಸಅದಿ, ವಹೀಬ್ ಕೆ.ಸಿರೋಡ್,ಅಬ್ದುಲ್ ಖಾದರ್ ಸಖಾಫಿ,ಇರ್ಷಾದ್ ಸಖಾಫಿ,ಅಬ್ದುಲ್ ಮಾಲಿಕ್,ಕಲಂದರ್ ಶಾಫಿ,ಝಕರಿಯ್ಯಾ ಆನೆಕಲ್.
ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಮುಸ್ತಫ ಉಳ್ಳಾಲ ಸ್ವಾಗತಿಸಿದರು. ಇಬ್ರಾಹಿಮ್ ವೇಣೂರು ಧನ್ಯವಾದಗೈದರು.
ವರದಿ ಪ್ರಕಾಶನ ಮತ್ತು ಪ್ರಚಾರ ವಿಭಾಗ ಕೆಸಿಎಫ್ ಕುವೈಟ್
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)