ವಿಟ್ಲ. ಬೋಳಂತೂರು
ರಹ್ಮಾನಿಯಾ ಜುಮಾ ಮಸೀದಿ
ಮತ್ತು ಖುವತ್ತುಲ್ ಇಸ್ಲಾಂ ಮದರಸ
ಕಮಿಟಿ ಬೋಳಂತೂರು ಇದರ
78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಬೆಳಿಗ್ಗೆ
7.15ಕೆ ಖುವತುಲ್ ಇಸ್ಲಾಂ ಮದರಸ ಮುಂಭಾಗದಲ್ಲಿ ನಡೆಯಿತು
ಧ್ವಜಾರೋಹಣ ನೇತೃತ್ವವನ್ನು ಜಮಾತಿನ ಅಧ್ಯಕ್ಷರು ಇಬ್ರಾಹಿಂ ಮಜಲ್ ಕೊಡಿ ನೆರವೇರಿಸಿದಾರೆ ಖತೀಬ್ ಉಸ್ತಾದ್ ಸುಲೈಮಾನ್ ಸಖಾಪಿ ದುವಾಕೇ ನೇತೃತ್ವ ನೀಡಿದರು.
ಎಸ್ ಬಿ ಎಸ್. ಮಕ್ಕಳು ರಾಷ್ಟ್ರಗೀತೆ ಹಾಡನ್ನು ಹಾಡಿದರು ಸಂದೇಶ ಭಾಷಣವನ್ನು ಸದರ್ ಉಸ್ತಾದ್ ತನ್ವೀರ್ ಹಿಮಾಮಿ ಸಖಾಫಿ ಶಾಂತಿ ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದು ನುಡಿದರು ಆಶೀಪ್ ಮುಹೀನಿ ಉಸ್ತಾದ್ ಪ್ರತಿಜ್ಞಾ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಡಿದಬಳಿ ಕೋಸಾಧಿಕಾರಿ ಅಬ್ದುಲ್ ಚ ದಂಡೆಮಾರ್
ಹಾಗೂ ಮದರಸ ಉಸ್ತುವಾರಿಗಳು ಕುಂಞಮೋನು ಮಜಲ್ ಕೊಡಿ ಪಾರುಕ್ ಬಿ ಜಿ ಉಪಾಧ್ಯಕ್ಷರು ಉಮರ್ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಹಾಗೂ ಮದರಸ ಮಕ್ಕಳು ಪೋಷಕರು ಜಮಾತಿನ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು ಸ್ವಾತಂತ್ರೋತ್ಸವದ ಕಾರ್ಯಕ್ರಮದ ಅಂಗವಾಗಿ SSF ವತಿಯಿಂದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಿ . ಮದರಸ ಅಧ್ಯಾಪಕರಾದ ಮುಸ್ತಫ ಹನಿಪಿ ಉಸ್ತಾದ್ ಧನ್ಯವಾದ ಹೇಳಿ ಮೂರು ಸಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್