ಬೆಳ್ತಂಗಡಿ: ಗೇರುಕಟ್ಟೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಝ್ಮಿಯಾ 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 542 ಅಂಕ ಪಡೆದು ಡಿಸ್ಟಿಂಕ್ಷನೊಂದಿಗೆ ತೇರ್ಗಡೆಯಾದ್ದಾರೆ.
ಕಳಂಜಿಬೈಲ್ ಅಬ್ದುಲ್ ಖಾಲಿದ್ ಹಾಗೂ ಖಮರುನ್ನಿಸಾ ಇವರ ಪುತ್ರಿ.
ಕಳಂಜಿಬೈಲ್ ಊರಿಗೆ ಕೀರ್ತಿ ತಂದ ಇವರಿಗೆ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿ, ಕರ್ನಾಟಕ ಮುಸ್ಲಿಂ ಜಮಾಅತ್, SYS, SSF, SBS, ಹಾಗೂ ದಫ್ ಸಮಿತಿ, ಗಲ್ಫ್ ಸಮಿತಿಗಳು ಅಭಿನಂದನೆ ಸಲ್ಲಿಸಿದೆ.