ಬೊಳಂತೂರು ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸುರಿಬೈಲ್ ಇದರ ಅಧೀನದಲ್ಲಿ ಬುರ್ದಾ ಮಜ್ಲಿಸ್ ಸಮಿತಿಯನ್ನು ನವೆಂಬರ್ 23ರಂದು ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್ ಇವರ ಅಧ್ಯಕ್ಷತೆ ಯಲ್ಲಿ ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸೆಂಟರ್ ನಲ್ಲಿ ರಚಿಸಲಾಯಿತು.
ಕಾರ್ಯಕ್ರಮವನ್ನು ಸಿ.ಹೆಚ್ ಮಹಮ್ಮದ್ ಅಲಿ ಸಖಾಫಿ ಉದ್ಘಾಟಿಸಿದರು. ನೂತನ ಸಮಿತಿಯ ನಿರ್ದೇಶಕರಾಗಿ ಸಿ. ಹೆಚ್ ಮಹಮ್ಮದ್ ಅಲಿ ಸಖಾಫಿ , ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್,ಅಬ್ಬಾಸ್ ಮುಸ್ಲಿಯಾರ್ ಬೊಳಂತೂರು, ಅಕ್ಬರ್ ಮದನಿ ಮಂಚಿ ಬೈಲು, ರಶೀದ್ ಹನೀಫಿ ಅಶ್ ಅರಿಯ್ಯ, ಮತ್ತಲಿಬ್ ಹಾಜಿ ನಾರ್ಶ, ಯೂಸುಬ್ ಮದನಿ ಬೊಳಂತೂರು.
ಚಯರ್ ಮ್ಯಾನ್ ಆಗಿ ರಫೀಕ್ ಮಾಡದಬಳಿ.
ವರ್ಕಿಂಗ್ ಚಯರ್ ಮ್ಯಾನ್ ಇಬ್ರಾಹೀಂ ನಾರ್ಶ.
ವೈಸ್ ಚಯರ್ ಮ್ಯಾನ್ ಅಬ್ದುಲ್ಲಾ ನಾರಂಕೋಡಿ,ಉಮ್ಮರ್ ಹಾಜಿ ಬೊಳಂತೂರು.
ಕನ್ವೀನರ್ ಅಶ್ರಫ್ ನಾರ್ಶ
ವರ್ಕಿಂಗ್ ಕನ್ವೀನರ್ ಹಂಝ ಮಂಚಿ.
ಜೊಯಿಂಟ್ ಕನ್ವೀನರ್ ಹನೀಫ್ ನಿರ್ಬೈಲ್ , ರಫೀಕ್ ಝುಹುರಿ ಮಂಚಿ.
ಕೊಶದೀಕಾರಿ ಹೈದರ್ ಕುಡುಂಬಕೋಡಿ.
ಕೊ ಅರ್ಡಿನೇಟರ್ ಇಬ್ರಾಹೀಂ ಕರೀಂ ಕದ್ಕಾರ್.
ಮೀಡಿಯ ಕನ್ವೀನರ್ ಮಜೀದ್ ಕದ್ಕಾರ್.
ಸದಸ್ಯರುಗಳಾಗಿ ಝಕರಿಯಾ ನಾರ್ಶ , ರಫೀಕ್ ನಾರ್ಶ,
ಫಾರೂಕ್ ಖಂಡಿಗ, ಅಬೂಬಕ್ಕರ್ ಖಂಡಿಗ, ಸುಲೈಮಾನ್ ನಿರ್ಬೈಲ್, ದಾವೂದ್ ಬೊಳಂತೂರು, ತಾಜುದ್ದೀನ್ ಬೊಳಂತೂರು, ಆಸಿಫ್ ಬೊಳಂತೂರು, ಅಬ್ದುಲ್ ಹಮೀದ್ ನಾರಂಕೋಡಿ, (ಅಬ್ಬು) ಹಮೀದ್ ಶೆಡ್ಡ್, ಬಾವುಚ್ಚ ಮೆದು ಇವರನ್ನು ಆಯ್ಕೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯೂಸುಫ್ ಮದನಿ ಬೊಳಂತೂರು, ರಫೀಕ್ ಝುಹುರಿ ಮಂಚಿ, ಅಝೀಝ್ ಮದನಿ ಅಶ್ ಅರಿಯ್ಯ ಭಾಗವಹಿಸಿದರು. ರಶೀದ್ ಹನೀಫಿ ಸ್ವಾಗತಿಸಿ ವಂದಿಸಿದರು.