✒️ NIYAZ MK
ಧಾರ್ಮಿಕ, ಸಾಮಾಜಿಕ ಸೇವಾರಂಗದಲ್ಲಿ ಜನಪ್ರಿಯವಾಗಿರುವ ಪ್ರಸ್ತುತ MCT ಸಂಘಟನೆಯ ಮಹಾಸಭೆಯು ನವೆಂಬರ್ 20ರ ಶುಕ್ರವಾರ Online ಮುಖಾಂತರ ನಡೆಯಿತು .ಇದರ 2023/24ರ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಪ್ರಸ್ತುತ ಸಂಘವು ಕಳೆದ ಕೆಲವು ವರ್ಷಗಳಿಂದ ನಾಡಿನಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಸಲ್ಲಿಸುತ್ತಾ ಬರುತ್ತಿದ್ದು ಜಾತ್ಯಾತೀತ ಭಾವದಿಂದ ಸರ್ವ ಜನರ ಆಶೋತ್ತರಗಳಿಗೆ ಕೈಲಾದ ಸ್ಪಂದನ ನೀಡುವ ಮೂಲಕ ಜನಾದರಣೆಗೆ ಪಾತ್ರವಾಗಿದೆ.
ಅಧ್ಯಕ್ಷರು : ಜಬ್ಬಾರ್ ಡಿ ಕೆ
ಪ್ರಧಾನ ಕಾರ್ಯದರ್ಶಿ ನಿಯಾಝ್ ಎಂ ಕೆ
ಕೋಶಾಧಿಕಾರಿ ಝುಬೈರ್ ಕೆ
ಉಪಾಧ್ಯಕ್ಷರು ಫೈಝಲ್ ಕೆ
ಕಾರ್ಯದರ್ಶಿ ಸಾದಿಕ್ ಡಿ ಕೆ
ಕ್ರೀಡಾ ಉಸ್ತುವಾರಿ ಜವಾದ್ ಡಿ ಕೆ, ಶಮೀಝ್ ಎಂ ಕೆ
ಸ್ವಚತಾ ಉಸ್ತುವಾರಿ ಶರಫುದ್ದೀನ್, ಕೈಸ್
ವಿದೇಶ ಪ್ರತಿನಿಧಿಗಳು: ರಮೀಝ್ ಎಂ ಕೆ ತಾಯಿಫ್, ರಮೀಝ್ ಎ ಬಿ ಕತಾರ್, ಶಮೀರ್ ದುಬೈ, ಮುಸ್ತಫಾ ಡಿ ಕೆ ತಾಯಿಫ್
ಸಲಹೆಗಾರರು
ಅಬ್ದುಲ್ ರಝಾಕ್ ಎಂ ಕೆ, ತಾಯಿಫ್ ಮತ್ತು ಅಶ್ರಫ್ ಎಬಿ ಕತಾರ್
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ