ಮಂಗಳಪೇಟೆ SYS ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ವರದಿ ವಾಚನ ಮತ್ತು ಲೆಕ್ಕಪತ್ರ ಮಂಡನೆಯ ಬಳಿಕ ನೂತನ ಸಾಲಿನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು:ಅಬ್ದುಲ್ ಮಜೀದ್ ಉಪಾಧ್ಯಕ್ಷ:ಅಬ್ದುಲ್ ರಝಾಕ್ ಪ್ರಧಾನ ಕಾರ್ಯದರ್ಶಿ:ಎಂ ಹೆಚ್ ಹಸನ್ ಝುಹ್‌ರಿ ಸಾಂತ್ವನ ಕಾರ್ಯದರ್ಶಿ:
ಶರಫ್ರಾಝ್
ದಅ್‌ವಾ ಕಾರ್ಯದರ್ಶಿ:
MA ಇಸ್ಮಾಯಿಲ್ ನಈಮಿ
ಕೋಶಾಧಿಕಾರಿ:
ಮುಹಮ್ಮದ್ ತಸ್ಬೀರ್.ಸಭೆಯಲ್ಲಿ ಸೆಂಟರ್ ಸಮಿತಿಯಿಂದ ಇಸ್ಮಾಯಿಲ್, ಪಕ್ರುದ್ದೀನ್ ಬಾವ ಹನೀಫ್,ಬಾವಾಕ ಹಾಜರಿದ್ದರು.


