ರಿಯಾದ್: ಹೊಸ ಕೆಲಸದ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ(Kingdom of Saudi Arabia) ಆಗಮಿಸುವವರಿಗೆ ನೀಡಲಾಗುತ್ತಿದ್ದ ಮೂರು ತಿಂಗಳ ಹೆಚ್ಚುವರಿ ಉಚಿತ ಇಕಾಮಾ ಅವಧಿಯನ್ನು ಕಾರ್ಮಿಕ ಸಚಿವಾಲಯ( Ministry of Labour) ರದ್ದುಗೊಳಿಸಿದೆ.
ಈ ಹಿಂದೆ, ಎಲ್ಲಾ ಹೊಸ ಉದ್ಯೋಗ ವೀಸಾ ಹೊಂದಿರುವವರು ಮೊದಲ ಹಂತದಲ್ಲಿ 15 ತಿಂಗಳ ಇಖಾಮಾವನ್ನು ಪಡೆಯುತ್ತಿದ್ದು, ನಂತರದ ವರ್ಷಗಳಲ್ಲಿ 12 ತಿಂಗಳವರೆಗೆ ನವೀಕರಿಸಬಹುದಾಗಿತ್ತು.ಇನ್ನು ಮುಂದೆ ಮೊದಲ ಹಂತದಲ್ಲೂ 12 ತಿಂಗಳ ಇಖಾಮಾ ಅವಧಿಯನ್ನಷ್ಟೇ ನೀಡಲಾಗುವುದು.
ಇದಲ್ಲದೇ, ಲೇಬರ್ ಕಾರ್ಡ್ಗಳ (Labour Card) ನವೀಕರಣ ಸೇರಿದಂತೆ ಕಾರ್ಮಿಕ ಸಚಿವಾಲಯದ ಎಲ್ಲಾ ಸೇವೆಗಳನ್ನು ಖಿವಾ (Qiwa) ಪೋರ್ಟಲ್ಗೆ ಸ್ಥಳಾಂತರಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು