ಮಂಗಳೂರು: ಸುಳ್ಳನ್ನೇ ಬಂಡವಾಳವನ್ನಾಗಿ ಬಳಸುವ ಚಕ್ರವರ್ತಿ ಸೂಲಿಬೆಲೆಯು ಮುಸ್ಲಿಮರ ಕುರಿತು ಹಸಿ ಹಸಿ ಸುಳ್ಳು ಹೇಳುವ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಸಭಿಕರಿಂದ ಚಪ್ಪಾಳೆ ಗಿಟ್ಟಿಸಲು, ಪೇಜ್ಗಳಲ್ಲಿ ಲೈಕ್ ಪಡೆಯಲು ಯಾವ ಸುಳ್ಳನ್ನು ಹೇಳಲು ಹೇಸದ ಇಂತಹಾ ಪೇಮೆಂಟ್ ವಾಗ್ಮಿಗಳನ್ನು ಸಮಾಜವು ಬಹಿಷ್ಕರಿಸಬೇಕಿದೆ.
ಮುಸ್ಲಿಮರಲ್ಲಿ ಜಾತಿ ತಾರತಮ್ಯವಿದೆ, ಕೆಲ ಜಾತಿಯವರ ಮನೆಯಲ್ಲಿ ಊಟಮಾಡರದು ಎಂಬೆಲ್ಲಾ ಸುಳ್ಳು ಮಾಹಿತಿಯನ್ನು ನೀಡುವ ಸೂಲಿಬೆಲೆಯ ವಿಕೃತ ನಡೆಯನ್ನು ವಿರೋಧಿಸಬೇಕಿದೆ.
ಇಸ್ಲಾಮಿನಲ್ಲಿ ಯಾವ ಜಾತಿಯೂ ಇಲ್ಲ,
ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ ಧರ್ಮವಾಗಿದೆ ಇಸ್ಲಾಂ.
ಅಲ್ಲಿ ಕರಿಯ ಬಿಳಿಯ ಶ್ರೀಮಂತ ಬಡವ ಕೀಳ್ಜಾತಿ ಮೇಲ್ಜಾತಿ ಎಂಬ ಯಾವುದೇ ತಾರತಮ್ಯವಿಲ್ಲ.
ಸೃಷ್ಟಿಕರ್ತನ ಮುಂದೆ ಓರ್ವ ಮುಸ್ಲಿಂ ಎಂದು ಮಾತ್ರವಾಗಿರುತ್ತದೆ.
ಅದರಲ್ಲಿ ಸಯ್ಯಿದ್ ಎಂದು ಕರೆಯಲ್ಪಡುವವರು ಪ್ರವಾದಿ ಮುಹಮ್ಮದ್ ಸ-ಅ ಕುಟುಂಬದವರು ಎಂಬ ಕಾರಣಕ್ಕೆ ಪ್ರತೇಕ ಗೌರವವನ್ನು ನೀಡಲಾಗುತ್ತದೆ. ಧರ್ಮವನ್ನು ಕಲಿತಿರುವ ಧರ್ಮಗುರುಗಳಿಗೂ ಪ್ರತೇಕ ಗೌರವ ಇರುತ್ತದೆ.
ಅದನ್ನು ಬೇರೆ ಧರ್ಮಕ್ಕೆ ಹೋಲಿಸಿ ಇಸ್ಲಾಮಿನಲ್ಲೂ ಜಾತಿ ಇದೆ ಎಂದು ಸುಳ್ಳು ಹೇಳಿ ಸಂತೋಷ ಪಡುವ ವಿಕೃತ ಮನಸಿನ ಭಾಷಣವನ್ನು ಸಮಾಜವು ಭಹಿಷ್ಕರಿಸಬೇಕಿದೆ.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್