ಸುಳ್ಯ ಸೆಕ್ಟರ್ ಪ್ರತಿಭೋತ್ಸವ 2021 ಕಾರ್ಯಕ್ರಮಕ್ಕೆ ಅ.31 ರಂದು ಅನ್ಸಾರಿಯಾ ಕನ್ವೆನ್ಷನ್ ಸಭಾಂಗಣದಲ್ಲಿ ಧ್ವಜರೋಹಣ ಮೂಲಕ ಅಬ್ದುರ್ರಶೀದ್ ಝೈನಿ ಸಖಾಫಿ ಕಕ್ಕಿಂಜೆ ಉಸ್ತಾದರು ಚಾಲನೆ ನೀಡಿದರು.
ಕುಂಞಕೋಯ ತಂಙಳ ಸಅದಿಯವರು ದುಆ ನೆರವೇರಿಸಿದರು. ಸಿದ್ದೀಕ್ ಬಿ.ಎ ಅಧ್ಯಕ್ಷತೆಯಲ್ಲಿ, ಅಬ್ದುರ್ರಶೀದ್ ಝೈನಿ ಉಸ್ತಾದರು ಉದ್ಘಾಟಿಸಿದರು.ಈಸಂದರ್ಭದಲ್ಲಿ ಅನ್ಸಾರಿಯಾ ಇದರ ಕಾರ್ಯದರ್ಶಿ ಲತೀಫ್ ಹರ್ಲಡ್ಕ ರವರನ್ನು ಸನ್ಮಾನಿಸಲಾಯಿತು, ವಿದ್ಯಾರ್ಥಿಗಳಿಗೆ ಪ್ರತಿಭಾ ಕಲರವವು ಪ್ರಾರಂಭಗೊಂಡಿತು
ಮರ್ಹೂಮ್ ಶಾಂತಿನಗರ ಮೊಯ್ದು ಹಾಜಿ, ಮರ್ಹೂಮ್ ಸಹನಾ ಹಮೀದ್ ಮತ್ತು KM ಅಬ್ದುಲ್ಲಾ ಮಲ್ನಾಡ್ ಎಂಬೀ 3 ವೇದಿಕೆಯಲ್ಲಿ ಗಾಂಧಿನಗರ,ಗೂನಡ್ಕ,ಮೊಗರ್ಪಣೆ,ಏಣಾವರ, ಕಲ್ಲುಗುಂಡಿ,ನೇರ ಹಣಾ ಹಣಿಯೊಂದಿಗೆ ಸಂಜೆ 7 ಗಂಟೆಯವರೆಗೆ ಭಾಷಣ,ಹಾಡು,ದಫ್ ಮುಂತಾದ ಸ್ಪರ್ಧೆಗಳು ನಡೆಯಿತು.
ಸಮಾರೋಪ ಸಮಾರಂಭದಲ್ಲಿ ತ್ಪಾಹಿರ್ ತಂಙಳ್ ಸಅದಿ ದುಃವಾ ನೆರೆವೇರಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ಹಮೀದ್ ಬೀಜ ಕೊಚ್ಚಿ ನೆರವೇರಿಸಿದರು. ಉಮ್ಮರ್ ಕೆ.ಎಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಭೆಗಳ ಪ್ರದರ್ಶನವನ್ನು ಕೂಂಡಾಡಿ,ಬಹುಮಾನ ವಿತರಣೆಯನ್ನು ನಡೆಸಿದರು.ಪ್ರಥಮ ಮೊಗರ್ಪಣೆ ಶಾಖೆ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ದ್ವಿತೀಯ(ರನ್ನರ್ ಆಫ್) ಸ್ಥಾನವನ್ನು ಗೂನಡ್ಕ ಶಾಖೆ ತನ್ನದಾಗಿಸಿಕೊಂಡಿತು.

ವೇದಿಕೆಯಲ್ಲಿ ಉಮ್ಮರ್ ಮುಸ್ಲಿಯಾರ್ ಮರ್ದಾಳ,ಅಬೂಬಕ್ಕರ್ ಹಿಮಮಿ ಸಖಾಫಿ,ಖಾದರ್ ಉಸ್ತಾದ್,ಸಿರಾಜ್ ಹಿಮಮಿ ಕುಂಬಕ್ಕೊಡ್,ಸಿದ್ದೀಕ್ ಹಿಮಮಿ,ಅಬ್ದುಲ್ ಮಜೀದ್ ಜನತಾ,ಆದಂ ಹಾಜಿ ಕಮ್ಮಾಡಿ ,ಹಾಜಿ ಅಬ್ದುಲ್ ಶುಕೂರ್,ಹಾಜಿ ಮುಸ್ತಫಾ ಜನತಾ,ಹಮೀದ್ ಸುಣ್ಣ ಮೂಲೆ,ಮಜೀದ್ ಮಾಂಬ್ಲಿ KCF ,ಶರೀಫ್ ಕಂಠಿ,ನಾಸಿರ್ ಕಟ್ಟೆಕಾಸ್ಸ್ ,ಶರೀಫ್ ಸುದ್ದಿ, ಮಜೀದ್ k b,ನಝೀರ್ ಶಾಂತಿ ನಗರ,ಶಮೀರ್ ಮೊಬೈಲ್ ಹಾರ್ಟ್,ಸಂಶುದ್ದೀನ್ ಝಂ.ಝಂ,ಉವೈಸ್ ಬಿಟಿಕೆ, ಮನೀರ್ GK,ಸಮದ್ ಹಾಜಿ ಕಲ್ಲಪಳ್ಳಿ,ಸಿದ್ದೀಕ್ ಕಟ್ಟೆ ಕಾರ್ಸ್,ಸಿದ್ದೀಕ್ ಎಲಿಮಲೆ, ಹಾರಿಸ್ ಬೋರುಗುಡ್ಡೆ, ಫೈಝಲ್ ಕಟ್ಟೆಕ್ಕಾರ್, ಹಮೀದ್ GK ಕಲ್ಲು ಗುಂಡಿ, ಅಝರುದ್ದೀನ್ ಗೂನಡ್ಕ, ಲತೀಫ್ ಸಖಾಫಿ ಗೊನಡ್ಕ, ಅಬುಸ್ವಾಲಿ ಗೂನಡ್ಕ,ಶರೀಪ್ ಜಯನಗರ,ಅಬ್ದುರ್ರಹ್ಮಾನ್ ಮೊಗರ್ಪಣೆ,ರಪೂಫ್ ಮಂಡೆಕೋಲು, ಯೂಸೂಫ್, ನೌಶಾದ್ ಏಣಾವರ,ಕಾದರ್ ಜಟ್ಟಿಪಳ್ಳ,ರಹೀಂಕೊಪ್ಪದಕಜೆ,ಹನೀಫ ಆಲ್ಪ,ಸಿರಾಜ್ ಏಣಾವರ, ಬಶೀರ್ ಸಖಾಫಿ ಜಯನಗರ,ಶಮೀರ್ ಡಿ.ಎಚ್. ಹಾಜಿ ಮೊಯ್ದೀನ್ ಫ್ಯಾನ್ಸಿ,ಹಸೈನಾರ್ ಜಯನಗರ,ಹನೀಫ್ ಮುಸ್ಲಿಯಾರ್ KCF,ನಾಸಿರ್ ಗಾಳಿಮುಖ,ಆಸಿಫ್ ಇಂದ್ರಾಜೆ KCF, ನೌಶಾದ್ ಕೇರೆಮೂಲೆ,ಸಿಯಾದ್ ಜಯನಗರ,ರಪೀಕ್ ಅಮ್ಜದಿ ಹಾಗೂ ಗಣ್ಯಾತಿಗಣ್ಯರು ಆಸೀನರಾಗಿದ್ದರು. ಕಾರ್ಯಕ್ರಮದ ನಿರೂಪಣೆ ಮುಕ್ತಾರ್ ಮೇನಾಲ ಹಾಗೂ ಮಶೂದ್ ಏಣಾವರ ನೆರೆವೇರಿಸಿದರು, ಪ್ರತಿಭೋತ್ಸವ ಚ್ಯಾರ್ಮೇನ್ ಬಶೀರ್ ಕಲ್ಲುಮುಟ್ಳು ವಂದಿಸಿದರು.







