ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು-ಉಳ್ಳಾಲ ವಿಧಾನಸಭಾ ಕ್ಷೇತ್ರದ. ಪ್ರತಿನಿಧಿ ಸಭೆಯು. ಕೋಟೆಕಾರ್ ಕಿಂಝಿಯಾ ಗಾರ್ಡನಲ್ಲಿ.21/9/2021. ಮಂಗಳವಾರ. ನಡೆಯಿ.ತು.ಮಂಗಳೂರು ಉಳ್ಳಾಲ ವಿಧಾನಸಭಾಕ್ಷೇತ್ರ ವ್ಯಾಪ್ತಿಯ. ಪಕ್ಷದ ಎಲ್ಲಾ. ಪ್ರತಿನಿಧಿಗಳು ಭಾಗವಹಿಸಿದ್ದರು.
ಕ್ಷೇತ್ರ ಸಮಿತಿ ಸದಸ್ಯರಾದ ಸಲಾಂ ವಿದ್ಯಾನಗರ ಸ್ವಾಗತಿಸಿದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೋಡಿಜಾಲ್ ಪ್ರಾಸ್ತಾವಿಕ ಭಾಷಣ ಮಾಡಿದರು.ಹಕೀಮ್. ಕೆ. ಸಿ.ನಗರ. ವರದಿ ಮಂಡಿಸಿದರು.
2021-2024 ರ ನೂತನ ಪದಾಧಿಕಾರಿಗಳು
ಅಧ್ಯಕ್ಷರು. ಇರ್ಷಾದ್. ಅಜ್ಜಿನಡ್ಕ.
ಉಪಾಧ್ಯಕ್ಷರು.. ರವಿ ಕುಟಿನ .ಪಜೀರ್ ಉಪಾಧ್ಯಕ್ಷರು..ಝಕೀರ್ ಉಳ್ಳಾಲ
ಕಾರ್ಯದರ್ಶಿ. ಝಹಿದ್ ಮಲಾರ್
ಜೊತೆ ಕಾರ್ಯದರ್ಶಿ. ಉಬೈದ್. ಅಮ್ಮೆಂಬಳ
ಜೊತೆ ಕಾರ್ಯದರ್ಶಿ. ಸಲಾಂ ವಿದ್ಯಾನಗರ
ಕೋಶಾಧಿಕಾರಿ. ನಾಸಿರ್. ದೇರಳಕಟ್ಟೆ.
ಸಮಿತಿ ಸದಸ್ಯರಾಗಿ.. ಅಶ್ರಫ್ ಕೆ ಸಿ ರೋಡ್.. ಅಬ್ದುಲ್ ಲತೀಫ್ ಕೋಡಿಜಾಲ್. ಅಬ್ಬಾಸ್ ಕಿನ್ಯ. ನಾಸಿರ್ ಸಜಿಪ. ನೌಶಾದ್ ಕಿನ್ಯ ಅಶ್ರಫ್ ಮಂಚಿ. ಆಯ್ಕೆ ಮಾಡಲಾಯಿತು.
ಮಂಗಳೂರು ಉಳ್ಳಾಲ ವಿಧಾನಸಭಾ ಕ್ಷೇತ್ರ. ವ್ಯಾಪ್ತಿಯಲ್ಲಿ ನೂತನವಾಗಿ ನಾಲ್ಕು ಬ್ಲಾಕ್ ಸಮಿತಿಯನ್ನು ರಚಿಸಲಾಯಿತು.
ಮಂಜನಾಡಿ ಬ್ಲಾಕ್ ಸಮಿತಿಯ ನೂತನ ಅಧ್ಯಕ್ಷರಾಗಿ. ಹಕೀಮ್ ಕೆ. ಸಿ.ನಗರ ಹಾಗೂ ಕಾರ್ಯದರ್ಶಿಯಾಗಿ. ಶಾಕಿರ್ ಮೊಂಟೆಪದವು.. ಕೊಣಾಜೆ ಬ್ಲಾಕ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ಮೋನು ಬೋಳಿಯಾರ್. ಹಾಗೂ ಕಾರ್ಯದರ್ಶಿಯಾಗಿ ಜಾಫರ್ ಪಾನೇಲ. ಸಜಿಪ ಬ್ಲಾಕ್ ಸಮಿತಿಯ ನೂತನ ಅಧ್ಯಕ್ಷರಾಗಿ. ನವಾಜ್ ಸಜಿಪ. ಹಾಗೂ ಕಾರ್ಯದರ್ಶಿಯಾಗಿ ನಿಸಾರ್ ಇರಾ. ಮುನ್ನೂರು ಬ್ಲಾಕ್ ಸಮಿತಿ. ಅಧ್ಯಕ್ಷರಾಗಿ. ಜೈನುದ್ದಿನ್ ಫರೀದ್ ನಗರ. ಹಾಗೂ ಕಾರ್ಯದರ್ಶಿಯಾಗಿ. ನವಾಜ್ ಕುತ್ತಾರ್. ಆಯ್ಕೆಯಾದರು.
ಮುಖ್ಯ ಅತಿಥಿಯಾಗಿ. ರಾಜ್ಯ ಸಮಿತಿ ಸದಸ್ಯರಾದ. ಅಕ್ರಮ ಹಸ್ಸನ್ ರವರು ಭಾಗವಹಿಸಿದ್ದರು. ಚುನಾವಣಾಧಿಕಾರಿಯಾಗಿ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ. ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐ.ಎಂ ಆರ್. ಜಿಲ್ಲಾ ಕಾರ್ಯದರ್ಶಿ. ಅನ್ವರ್ ಸಾದತ್. ಹಾಗೂ ಜಮಾಲ್ ಜೋಕಟ್ಟೆ. ಚುನಾವಣೆ ನಡೆಸಿಕೊಟ್ಟರು.
ನಿರ್ಗಮನ ಅಧ್ಯಕ್ಷ ಅಬ್ಬಾಸ್ ಕಿನ್ಯ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.. ಸಮಾರೋಪ ಭಾಷಣವನ್ನು ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ರವರು ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ. ನೂತನವಾಗಿ ಆಯ್ಕೆಯಾದ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಝಹಿದ್ ಮಲಾರ್ ಧನ್ಯವಾದ ಮಾಡಿದರು.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)