ಹಿರಿಯ ಸ್ವಾತಂತ್ರ ಹೋರಾಟಗಾರ, ರೈತ ಧುರೀಣ,ಪ್ರಜಾಸತ್ತೆಯ ಪ್ರತಿಪಾದಕ ಎಚ್.ಎಸ್.ದೊರೆಸ್ವಾಮಿ ಇಂದು ಮೃತ ಹೊಂದಿದ್ದು,ಜನಪರ ಹೋರಾಟದ ಒಂದು ಮಹಾನ್ ಕೊಂಡಿ, ನಾಗರಿಕ ವ್ಯವಸ್ಥೆಯಿಂದ ಕಳಕೊಂಡಂತಾಗಿದೆ.ರಾಜ್ಯದ ಸಾವಿರಾರು, ಜನ ಉದ್ದೇಶಿತ ಆಂದೋಲನ, ಪ್ರತಿ ಭಟನೆ,ಹೋರಾಟಕ್ಕೆ ಎಚ್ಚೆಸ್.ಡಿ ಯವರು ಶಕ್ತಿಯುತ ಬೆನ್ನುಲುಬು ಆಗಿದ್ದರು.ರೈತ ಪರ,ಕಾವೇರಿ ಜಲ,ಎನ್.ಆರ್.ಸಿ ವಿರೋಧಿ ಹೋರಾಟಗಳಲ್ಲಿ ಅವರ ಪಾತ್ರ ಅಮೋಘವಾಗಿದೆ.
ದೇಶದ ಪೌರತ್ವ ಸಂಬಂಧಿತ ಎನ್.ಆರ್.ಸಿ ಪ್ರತಿಭಟನೆಗಳಲ್ಲಿ ದೊರೆಸ್ವಾಮಿ ಯವರು ಹೋರಾಟದ ನೇತೃತ್ವ ವಹಿಸಿದ್ದರು. ಮಂಗಳೂರು ಎನ್.ಆರ್.ಸಿ.ವಿರೋಧದ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧ ಮಂಗಳೂರು ನಗರ ಪೊಲೀಸರು ನಡೆಸಿದ ಅಪ್ರಚೋ ದಿತ ಗೋಲಿಬಾರ್ ನಲ್ಲಿ ಮೃತರಾದ ಮತ್ತು ಗಾಯಗೊಂಡ ಘಟನೆಯಲ್ಲಿ ಪೊಲೀಸು ನಡೆಯ ವಿರುದ್ಧ ಎಚ್ಚ್. ಎಸ್.ದೊರೆಸ್ವಾಮಿ ಯವರು,ದ.ಕ.ಜಿಲ್ಲೆಯ ಸಂಘಟನೆಯ ಮುಖ್ಯಸ್ಥರಾದ ಕೆ.ಅಶ್ರಫ್ ರವರನ್ನು ಜಂಟಿಯಾಗಿ ಸೇರ್ಪಡೆಗೊಳಿಸಿ,ಪೊಲೀಸರ ಗೊ ಲೀಬಾರ್ ಕ್ರಮ ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಮತ್ತು ಕರ್ನಾಟಕ ಮಾನವಹಕ್ಕು ಆಯೋಗದ ಸಮಕ್ಷಮ ದೂರು ದಾಖಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ದೊರೆಸ್ವಾಮಿ ಯವರ ನಿಧನದಿಂದ ರಾಜ್ಯದ ಜನಪರ ಹೋರಾಟದ ವ್ಯವಸ್ಥೆಗೆ ತುಂಬಲಾರದ ನಷ್ಟ ವಾಗಿದೆ.ಅವರ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಪತ್ರಿಕಾ ಪ್ರಕಣೆಯ ಕೃಪೆಗಾಗಿ.
ಕೆ.ಅಶ್ರಫ್(ಮುಸ್ಲಿಮ್ ಒಕ್ಕೂಟ ಸಂತಾಪ.

ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ