ಕಳೆದ ಮೂರು ವರ್ಷಗಳಿಂದ ಸೌದಿ ಅರೇಬಿಯಾದ ತ್ವಾಯಿಫ್ ನಲ್ಲಿ ಜನ ಹಿತ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ತ್ವಾಯಿಫ್ ಫೈಟರ್ಸ್ ಹೆಲ್ಪ್’ಲೈನ್ ಸಮಿತಿಯ ವಾರ್ಷಿಕ ಸಭೆಯೂ ಜನವರಿ 21 ರಂದು ಸಲೀಮ್ ಪಲ್ಲಕುಡಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಝಾಕ್ ಕೊಡಂಗಾಯಿಯವರು ಕಾರ್ಯಕ್ರಮಕ್ಕೆ ಸ್ವಾಗತ ಹೇಳಿ ಉದ್ಘಾಟನೆ ಮಾಡಿದ ಬಳಿಕ ಪ್ರಧಾನ ಕಾರ್ಯದರ್ಶಿ ಅಝ್ವೀರ್ ಬಡಕಬೈಲ್ ರವರು ಸಮಿತಿ ನಡೆಸಿದ ಕಾರ್ಯವೈಕರಿಯನ್ನು ವಿವರಿಸಿದರು.
ನಂತರ ನಡೆದ 2021-22ನೇ ಸಾಲಿನ ಸಮಿತಿ ರಚನೆಯಲ್ಲಿ ಜನಾಬ್ ಎಂ ಕೆ ರಝ್ಝಾಕ್ ಕೊಡಂಗಾಯಿ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಅಝ್ವೀರ್ ಬಡಕಬೈಲ್ ಹಾಗೂ ಕೋಶಾಧಿಕಾರಿಯಾಗಿ ರಿಯಾಝ್ ಉಳ್ಳಾಲರವರನ್ನು ಪುನರಾಯ್ಕೆ ಮಾಡಲಾಯಿತು.
2021-22 ನೇ ಸಾಲಿನ ಸಮಿತಿ
ಅಧ್ಯಕ್ಷರು: ಎಂ ಕೆ ರಝ್ಝಾಕ್ ಕೊಡಂಗಾಯಿ
ಪ್ರ.ಕಾರ್ಯದರ್ಶಿ: ಅಝ್ವೀರ್ ಬಡಕಬೈಲ್
ಕೋಶಾಧಿಕಾರಿ: ರಿಯಾಝ್ ಉಳ್ಳಾಲ
ಉಪಾಧ್ಯಕ್ಷರು: ಅಲ್ತಾಫ್ ಗುರುಪುರ & ಮೊಇದೀನ್ ಶಿವಮೊಗ್ಗ
ಜೊತೆ ಕಾರ್ಯದರ್ಶಿ: ರಹೀಮ್ ಕೊಡಂಗಾಯಿ & ಸಲೀಂ ಸೂರಿಂಜೆ
ಮೀಡಿಯಾ ಉಸ್ತುವಾರಿ: ಫವಾಝ್ ಬಾಯಾರ್
ಕನ್ವೀನರ್: ಸಲೀಂ ಪಲ್ಲಕುಡಲ್ & ಸಿದ್ದೀಕ್ ಚಿಪ್ಪಾರ್
ಕಾರ್ಯಕಾರಿ ಸಮಿತಿ ಸದಸ್ಯರು: ನಿಝಾಮ್ ಕೊಡಂಗಾಯಿ, ಲತೀಫ್ ಆನೆಕಲ್ಲು, ಹಸೈನಾರ್ ಕೊಡಂಗಾಯಿ, ಅಚ್ಚು ಬಂದ್ಯೂಡ್ & ಅಶ್ರಫ್ ಅಡ್ಕ
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು