ಪುತ್ತೂರು: ಜಗತ್ತಿನಾದ್ಯಂತ ಕೊರೋನ ವೈರಸ್ ಮಾರಕವಾಗಿ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಪ್ರಿಲ್ 14 ರ ತನಕ ಭಾರತಾದ್ಯಂತ ಲಾಕ್ ಡೌನ್ ಏರ್ಪಡಿಸಲಾಗಿದೆ. ಸರ್ಕಾರಗಳು, ಅಧಿಕಾರಿಗಳು, ಕಾನೂನು ಪಾಲಕರು ಸೂಚಿಸುವ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗಿದೆ.
ಈ ಸಂದರ್ಭದಲ್ಲಿ ಜನರು ಸಾಧ್ಯವಾದಷ್ಟು ಮನೆಯಿಂದ ಹೊರಗೆ ಬಾರದೆ ಸಹಕರಿಸಬೇಕಾಗಿ ರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯಾವುದೇ ತುರ್ತು ಆವಶ್ಯಕತೆಗೆ SჄS ಟೀಂ ಇಸಾಬ ಹಾಗೂ SSF Q ಟೀಂ, ಈಶ್ವರಮಂಗಲ ಸ್ವಯಂ ಸೇವಕರು ಸಂತ್ರಸ್ತರ ಸೇವೆ, ಸಾರ್ವಜನಿಕ ಸೇವೆಯಲ್ಲಿ ಸದಾ ಸನ್ನದ್ಧವಾಗಿದೆ ಎಂದು ಸಂಘಟನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುರ್ತು ಅಥವಾ ಯಾವುದೇ ಆವಶ್ಯಕತೆಗಳಿದ್ದಲ್ಲಿ ಸಂಪರ್ಕಿಸಿರಿ
(ಕುಕ್ಕಾಜೆ)
9901325313
77608 45230
(ಕೊಯಿಲ)
9008820553
8197949325
(ಬಡಗನ್ನೂರ್)
9008122237
8088639395
(ಪಾಳ್ಯತ್ತಡ್ಕ)
9611818952
9901697092
(ಮೇನಾಲ)
9663352112
9686062092
(ಮಾಡನ್ನೂರ್)
98803 10601
9945903370
(ಕರ್ನೂರ್)
9945098737
9741765422
(ಮೀನಾವು)
9008893301
9880678506
(ಗಾಳಿಮುಖ)
94478 56001
9535705472
(ಕೊಟ್ಯಾಡಿ)
9496296966
9447643541
ಹೆಚ್ಚಿನ ವಿವರಗಳಿಗೆ ಅಬ್ದುಲ್ ಅಝೀಝ್ ಮಿಸ್ಬಾಹಿ
+91 9895352502 ಹಮೀದ್ ಕೊಯಿಲ
+919008820553 ಅಬ್ದುಲ್ಲಾ ಮೆಣಸಿನಕಾನ +9195359 66745 ಸಂದರ್ಶಿಸಿರಿ