ದುಬೈ: ದುಬೈಯಾದ್ಯಂತ ಹೊಸ ಬಸ್ಗಳು ಓಡಾಡಲಿದ್ದು, ಉಚಿತ ವೈಫೈ, ಎಲ್ಲಾ ಸೀಟ್ಗಳಲ್ಲೂ ಯುಎಸ್ಬಿ ಚಾರ್ಜಿಂಗ್ ವ್ಯವಸ್ಥೆಯೊಂದಿಗೆ 94 ಹೊಸ ಬಸ್ಗಳು ರಸ್ತೆಗಿಳಿಯಲಿದೆ ಎಂದು ದುಬೈ ರಸ್ತೆ ಸಾರಿಗೆ ಅಥಾರಿಟಿಯು ತಿಳಿಸಿದೆ. ಹೊಸ ಬಸ್ಗಳು17 ರೂಟ್ಗಳಲ್ಲಿ ಸರ್ವೀಸ್ ನಡೆಸಲಿದೆ.
ದುಬೈನ ಸಾರ್ವಜನಿಕ ಸಾರಿಗೆಯನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ಆರ್ಟಿಎ ಗುರಿಯಾಗಿದೆ ಎಂದು ಚೇರ್ಮನ್ ಮಾತರ್ ಅಲ್ ತಾಯರ್ ಹೇಳಿದ್ದಾರೆ. ಇಂಧನ ಉಪಯೋಗ ಕಡಿಮೆ ಹಾಗೂ ಚಕ್ರ ಕುರ್ಚಿಗಳನ್ನು ಏರಿಸಲು ಮತ್ತು ಇಳಿಸಲು ಸಾಧ್ಯವಿದೆ ಎಂಬುದು ಹೊಸ ಬಸ್ಗಳ ಪ್ರತ್ಯೇಕತೆಯಾಗಿದೆ. ಕುಟುಂಬ, ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ, ಎಮರ್ಜೆನ್ಸಿ ಎಕ್ಸಿಟ್, ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮರಾ ಮುಂತಾದ ಸುರಕ್ಷಾ ವ್ಯವಸ್ಥೆಗಳನ್ನು ಒಳಗೊಂಡ ಬಸ್ಗಳು ಸರ್ವೀಸ್ ನಡೆಸಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ