janadhvani

Kannada Online News Paper

ಸೌದಿ ಅರೇಬಿಯಾ

ಈ ಕಾರ್ಯಾಚರಣೆಯಲ್ಲಿ ಒಟ್ಟು 26 ಡ್ರೋನ್‌ಗಳು ಮತ್ತು 6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದ್ದಾರೆ.

ವೀಸಾ ಅವಧಿ ಮುಗಿದ ಯಾತ್ರಿಕರಿಗೆ ಸಹಾಯ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೌದಿ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ

ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸುವ ಇಂತಹ ದಾಳಿಗಳು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಸೌದಿ ಸರ್ಕಾರ ಕಿಡಿಕಾರಿದೆ.

ಫಾರ್ಮಸಿ ಮಾಲೀಕರು ಔಷಧ ವಿತರಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವಾಲಯ ಸೂಚಿಸಿದೆ

ಸೈಬರ್ ದಾಳಿಗಳಿಂದ ರಕ್ಷಣೆ ಪಡೆಯಲು ಪ್ರಾಧಿಕಾರವು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ

ರಂಜಾನ್ ತಿಂಗಳಿನಲ್ಲಿ ಯಾತ್ರಿಕರ ಸಂಖ್ಯೆ ಹೆಚ್ಚಿರುವುದರಿಂದ ಮೊಬೈಲ್ ಘಟಕಗಳ ಸಂಖ್ಯೆಯನ್ನು 12ಕ್ಕೆ ಏರಿಸಲಾಗಿದೆ. ಇದರಲ್ಲಿ ಪುರುಷರಿಗಾಗಿ 10 ಮತ್ತು ಮಹಿಳೆಯರಿಗಾಗಿ 2 ಘಟಕಗಳು ಮೀಸಲಿವೆ.

ಹೊಸ ಬದಲಾವಣೆಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರು ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ವಿನಂತಿಸಿದ್ದಾರೆ.

ರಿಯಾದ್: ಸೌದಿ ಅರೇಬಿಯಾದಲ್ಲಿ ಆನ್‌ಲೈನ್‌ನಲ್ಲಿ ಸಂದರ್ಶಕ ವೀಸಾಗಳ ನವೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಜ್ ಯಾತ್ರೆಯ ದೃಷ್ಟಿಯಿಂದ ವೀಸಾ ನವೀಕರಣವನ್ನು ಸ್ಥಗಿತಗೊಳಿಸಲಾಗಿದೆ…

ವಿದೇಶಗಳಿಂದ ಬರುವ ಯಾತ್ರಿಕರಿಗೆ ವಸತಿ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಒಪ್ಪಂದಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವಾಲಯ ಘೋಷಿಸಿದೆ.

ಮಕ್ಕಾ, ಅಲ್-ಬಹಾ, ಅಸೀರ್ ಮತ್ತು ಜಿಝಾನ್ ಪ್ರದೇಶಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

ಪುತ್ತೂರಿನ ಪರ್ಲಡ್ಕದ ಗೋಳಿಕಟ್ಟೆಯ ನಿವಾಸಿಯಾದ ಕರಾವಳಿ ಅಬ್ಬಾಸ್ ಹಾಜಿಯವರು ದಿನಾಂಕ 28/01/2026 ರಂದು ಉಮ್ರಾ ಮುಗಿಸಿ ಊರಿಗೆ ತೆರಳುತ್ತಿದ್ದಾಗ ಜಿದ್ದಾದಲ್ಲಿ …

12 ಬೋರ್ಡಿಂಗ್ ಗೇಟ್‌ಗಳು, 10 ಏರ್ ಕ್ರಾಫ್ಟ್ ಬ್ರಿಡ್ಜುಗಳು , 32 ಚೆಕ್-ಇನ್ ಕೌಂಟರ್‌ಗಳು, ಎಂಟು  ಸೆಲ್ಫ್ ಸರ್ವೀಸ್ ಕಿಯೋಸ್ಕ್‌ಗಳು ಮತ್ತು 2,000 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯಗಳು ಸಹ ಇರಲಿವೆ.

ಒಪ್ಪಂದದ ಅಡಿಯಲ್ಲಿ, ಪ್ರಯಾಣಿಕರು ಮುಂಬೈ ಮತ್ತು ದೆಹಲಿ ಮೂಲಕ ಭಾರತದ ಪ್ರಮುಖ ನಗರಗಳನ್ನು ಸುಲಭವಾಗಿ ತಲುಪಬಹುದು. ಕೊಚ್ಚಿ ಸಹಿತ 15 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ಇಂಟರ್‌ಲೈನ್ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.

ಮದೀನಾ-ಜೆದ್ದಾ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇರಳ ರಾಜ್ಯದ ಮಲಪ್ಪುರಂನ 4 ಜನರು ಮರಣ ಹೊಂದಿದ್ದಾರೆ ….

ಇಂದಿನಿಂದ ಎಲ್ಲಾ ಗೃಹ ಕಾರ್ಮಿಕರ ವೇತನವನ್ನು ಅಧಿಕೃತ ವೇದಿಕೆಗಳ ಮೂಲಕ ಮಾತ್ರ ಪಾವತಿಸಬೇಕೆಂದು ಕಾನೂನು ಕಡ್ಡಾಯಗೊಳಿಸಿದೆ.

ಅರಬ್ ಜಗತ್ತಿನಲ್ಲಿ ನವೀನ ತಂತ್ರಜ್ಞಾನಗಳು ಮತ್ತು ಗುಣಮಟ್ಟವನ್ನು ಉತ್ತೇಜಿಸಲು ಅರಬ್ ಲೀಗ್ ಶ್ರೇಷ್ಠತಾ ಪ್ರಶಸ್ತಿಯನ್ನು ಆಯೋಜಿಸಲಾಗಿದೆ

ಜಿದ್ದಾ: ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಲ್ಲಿ ಹೃದಯಾಘಾತದಿಂದ ನಿಧನರಾದ ಉತ್ತರ ಪ್ರದೇಶ ಜೋನ್ಪುರ್ ನಿವಾಸಿ ಕಲೀಂ ಅಹ್ಮದ್ ಎಂಬವರ…

ಇದನ್ನೂ ಓದಿರಿ...