ಕುಂಬ್ರ: ಎಸ್ಸೆಸ್ಸೆಫ್ ಕ್ಯಾಂಪಸ್ ಸದಸ್ಯತ್ವ ಅಭಿಯಾನಕ್ಕೆ ಕುಂಬ್ರ ಸೆಕ್ಟರ್ ಮಟ್ಟದಲ್ಲಿ ಕುಂಬ್ರ ಜಂಕ್ಷನ್ ನಲ್ಲಿ ಚಾಲನೆ ನೀಡಲಾಯಿತು.ಈ ಸಂಧರ್ಭದಲ್ಲಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ಈಶ್ವರಮಂಗಲ, ಕುಂಬ್ರ ಸೆಕ್ಟರ್ ನಾಯಕರಾದ ಯಾಕೂಬ್ ಕಟ್ಟತ್ತಾರು, ಶಮೀರ್ ಸಖಾಫಿ ರೆಂಜಲಾಡಿ, ಇಲ್ಯಾಸ್ ಕಟ್ಟತ್ತಾರು, ಸಿರಾಜ್ ತಿಂಗಳಾಡಿ, ಶಾಕಿರ್ ಕುಂಬ್ರ, ಹಾಗೂ ಕುಂಬ್ರ ಸ.ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.