ಅಬುಧಾಬಿ: ಇತ್ತಿಸಾಲಾತ್ ಕಂಪೆನಿಯು,ಸಾವಿರ ಜಿ.ಬಿ.ಯ ವಾರ್ಷಿಕ ಮೊಬೈಲ್ ಡಾಟಾ ಯೊಜನೆನ್ನು ಪರಿಚಯಿಸುತ್ತಿದೆ.
ಮೊಬೇಲ್ ಡಾಟಾ ಸೇವೆಯಲ್ಲಿ ಇದುವರೆಗೆ ಯಾವ ಕಂಪೆನಿ ಕೂಡ ಪರಿಚಯಿಸದ ಪದ್ದತಿಯನ್ನು ಇತ್ತಿಸಲಾತ್ ಪರಿಚಯಿಸಿದೆ. ಪೊಸ್ಟ್ ಪೈಡ್ ಗ್ರಾಹಕರು 12 ಕಂತುಗಳಲ್ಲಿ ಇದರ ಮೊತ್ತವನ್ನು ಪಾವತಿಸಬಹುದಾಗಿದೆ.
ಮೈ ಇತ್ತಿಸಲಾತ್ ಅಪ್ಲಿಕೇಶನ್ ಅಥವಾ ಸೇವಾ ಕೇಂದ್ರಗಳ ಮೂಲಕ ನೇರವಾಗಿ ಈ ಯೋಜನೆಯ ಬಳಕೆದಾರರಾಗಬಹುದಾಗಿದೆ.