ದಾರಲ್ ಅಶ್ಅರಿಯ್ಯಾ ಸನದುದಾನ ಸಮ್ಮೇಳನ ಅಕ್ಟೋಬರ್ 18,19,20 ದಿನಾಂಕಗಳಲ್ಲಿ ಸುರಿಬೈಲ್ ನಡೆಯಲಿದ್ದು,ಈ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರಾಂಡ್ ಮುಪ್ತಿ ಎ.ಪಿ ಉಸ್ತಾದ್ ಹಾಗೂ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮೊದಲಾದ ನಾಯಕರು ಭಾಗವಹಿಸಲಿದ್ದಾರೆ.
ಇದರ ಭಾಗವಾಗಿ ಸಂದಲ್ ನಡೆಯುವಾಗ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಊರಿನಿಂದ ಸಹಕರಿಸುವುದು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ,ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಕರೆ ನೀಡಿದೆ.







