ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ KSWA ವತಿಯಿಂದ ಪ್ರವಾದಿ ﷺ ರವರ
1500 ಜನ್ಮದಿನದ ಅಂಗವಾಗಿ, ಸೆ.19 ರಂದು ‘ಕಾರುಣ್ಯದ ಕಡಲು ನಲ್ಮೆಯ ಮಡಿಲು’ ಎಂಬ ಘೋಷ ವಾಕ್ಯದಲ್ಲಿ ಬೃಹತ್ ಈದ್ ಮೀಲಾದ್ ಕಾರ್ಯಕ್ರಮವು ಫರ್ವಾನಿಯ Dwaihi Palace ನಲ್ಲಿ ನಡೆಸಲಾಗುವುದು.
ಈ ಪ್ರಯುಕ್ತ ಸಮಿತಿ ಅಧ್ಯಕ್ಷರಾದ ಬಾದುಷ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಮೀಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಯಿತು.
ಛೇರ್ಮನ್ ಆಗಿ ಹುಸೈನ್ ಎರ್ಮಾಡ್,
ಕನ್ವಿನರ್ :ಸಿರಾಜ್ ಸುಂಟಿಕೊಪ್ಪ
ಫೈನಾನ್ಸ್ ಕಂಟ್ರೋಲ್:ಝಕರಿಯ ಮುಸ್ಲಿಯಾರ್ ಎಮ್ಮೆಮಾಡು
ಪ್ರಚಾರ ಸಮಿತಿ:
ಬಶೀರ್ ಸಖಾಫಿ ಕೊಟ್ಟಮುಡಿ
ಷರೀಫ್ ಸಹ’ ದಿ ಕೊಡ್ಲಿಪೇಟ
ಅಲಿ ಕೊಟ್ಟಮುಡಿ
ರಿಯಾಜ್ ಸುಂಟಿಕೊಪ್ಪ
ಇಶಾಮ್ ಅಯ್ಯಂಗೇರಿ
ಉಪಹಾರ ವ್ಯವಸ್ಥೆ:
ಅಬ್ದುಲ್ ಖಾದರ್ ಮಡಿಕೇರಿ
ಹನೀಫ್ ಚೆರಿಯಪರಂಬು
ಸಭಾಂಗಣ ವೇದಿಕೆ ವ್ಯವಸ್ಥೆ ;
ಇಸ್ಮಾಯಿಲ್ ಅಯ್ಯಂಗೇರಿ
ಅಶ್ರಫ್ ಕೊಂಡಂಗೇರಿ
ರಹೀಮ್ ಕೊಳಕ್ಕೇರಿ







