janadhvani

Kannada Online News Paper

ಎಸ್ ಜೆ ಎಂ ದ.ಕ.ಸೌತ್ ಜಿಲ್ಲೆ ಪ್ರತಿಭಾ ಪುರಸ್ಕಾರ

ಭಾರತದ ಪ್ರತಿಷ್ಠಿತ ಮದ್ರಸ ಶಿಕ್ಷಣ ಸಂಸ್ಥೆ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಂಗೀಕೃತ ಮದ್ರಸಗಳಲ್ಲಿ ಕಳೆದ ವರ್ಷ 5 7 10 12 ತರಗತಿಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಫುಲ್ ಅಂಕ ಪಡೆದವರಿಗೆ ಕ್ಯಾಶ್ ಅವಾರ್ಡ್ ಮತ್ತು ಎಲ್ಲಾ ವಿಷಯಗಳಲ್ಲಿ A++ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ವಿತರಣಾ ಕಾರ್ಯಕ್ರಮ ಎಸ್ ಜೆ ಎಂ ದ.ಕ. ಸೌತ್ ಜಿಲ್ಲಾ ವತಿಯಿಂದ ಮುಡಿಪು ಗೌಸಿಯಾ ಮದ್ರಸದಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ಯುಅಖೂಬ್ ಲತೀಫಿ ಅಧ್ಯಕ ಅಧ್ಯಕ್ಷತೆ ವಹಿಸಿದ್ದರು..

ಕಾರ್ಯದರ್ಶಿ ಎಂಎಂಎ ಸಿದ್ದೀಖ್ ಸಅದಿ ಸ್ವಾಗತಿಸಿದರು.

ರಝ್ಝಾಖ್ ನಈಮಿ‌ ದುಆ ನಡೆಸಿ ಕೊಟ್ಟರು