ಎಸ್ ವೈ ಎಸ್ ಮೂಡಿಗೆರೆ ಝೋನ್ ಸಮಿತಿಯ ಮಹಾ ಸಭೆಯು ಜುಲೈ 22 ರಂದು ಜಿಲ್ಲಾ ಅದ್ಯಕ್ಷರಾದ ಉಸ್ಮಾನ್ ಹಂಡುಗುಲಿ ರವರ ನೇತೃತ್ವದಲ್ಲಿ ಜಿಲ್ಲಾ ನಾಯಕರಾದ ಮುನೀರ್ ಅಹಮದ್ ಕಲ್ದೊಡ್ಡಿ ರವರ ಮೆಲ್ನೊಟದಲ್ಲಿ ಮೂಡಿಗೆರೆ ಟೌನ್ ನಲ್ಲಿ ನಡೆಯಿತು.
ಸಭೆಯಲ್ಲಿ 2025-27 ನೇ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು.
ಕಾರ್ಯಕಾರಿಣಿ ಸದಸ್ಯರು
- ಮೊಹಮ್ಮದ್ ಹನೀಫ್ ಹೆಚ್
- ಸುಲೈಮಾನ್ ಕೆ ಇ
- ರಿಯಾಝ್ ಅಹಮ್ಮದ್ ಬಣಕಲ್
- ಖಾಲಿದ್ ಇ ಹ್ಯಾಂಡ್ ಪೋಸ್ಟ್
- ಅಯ್ಯೂಬ್ ಬಣಕಲ್
- ಅಶ್ರಫ್ ಬಣಕಲ್
- ಹಾರೀಸ್ ಕಿತ್ತಳೆ ಗಂಡಿ
- ಕೆ ಇ ಸುಲೈಮಾನ್ ಹ್ಯಾಂಡ್ ಪೋಸ್ಟ್
- ಅಬ್ದುಲ್ ರಶೀದ್ ಮದನಿ ಕಿತ್ತಳೆ ಗಂಡಿ
- ಕೆ ಇ ಅಶ್ರಫ್ ಸಅದಿ ಹ್ಯಾಂಡ್ ಪೋಸ್ಟ್
- ಉಮರುಲ್ ಫಾರೂಕ್ ಕಿತ್ತಳೆ ಗಂಡಿ
- ಮೆಹಬೂಬ್ ಅಬ್ದುಲ್ಲಾ ಹ್ಯಾಂಡ್ ಪೋಸ್ಟ್
- ಹನೀಫ್ ಬಿ ಎಂ ಬಣಕಲ್
- ಶಾಹುಲ್ ಹಮೀದ್ ಕಿತ್ತಳೆ ಗಂಡಿ
- ಅಲಿ ಹಚ್ ಹಸನಬ್ಬ ಹ್ಯಾಂಡ್ ಪೋಸ್ಟ್
- ಹನೀಫ್ ಮೂಸ ಕರಿಮ್
- ಖಲಂದರ್ .ಇ .ಹ್ಯಾಂಡ್ ಪೋಸ್ಟ್
- ರಫೀಕ್ ಖಾಸಿಂ ಹ್ಯಾಂಡ್ ಪೋಸ್ಟ್
- ಖಲಂದರ್ ಎಂ ಎ ಹ್ಯಾಂಡ್ ಪೋಸ್ಟ್
- ಇಬ್ರಾಹಿಂ ಕೆ ಎಂ ಹ್ಯಾಂಡ್ ಪೋಸ್ಟ್
- ಇಲ್ಯಾಸ್ ಬಹಸನಿ ಹಂಡುಗುಲಿ
- ಮೊಹಿಯುದ್ದೀನ್ ಸಿ ಎಂ ಕಿತ್ತಳೆ ಗಂಡಿ
ನೂತನ ಪಧಾದಿಕಾರಿಗಳು
ಅದ್ಯಕ್ಷರು :ಮೊಹಮ್ಮದ್ ಹನೀಫ್ ಹೆಚ್
ಪ್ರಧಾನ ಕಾರ್ಯದರ್ಶಿ:ಹನೀಫ್ ಬಿ ಎಂ ಬಣಕಲ್
ಕೋಶದಿಕಾರಿ:ಉಮರುಲ್ ಫಾರೂಕ್ ಕಿತ್ತಳೆ ಗಂಡಿ
ದಅವಾ ಉಪಾಧ್ಯಕ್ಷರು :ಅಬ್ದುಲ್ ರಶೀದ್ ಮದನಿ ಕಿತ್ತಳೆ ಗಂಡಿ
ದಅವಾ ಕಾರ್ಯದರ್ಶಿ :ಕೆ ಇ ಅಶ್ರಫ್ ಸಅದಿ ಹ್ಯಾಂಡ್ ಪೋಸ್ಟ್
ಸೋಷಿಯಲ್ ಕಾರ್ಯದರ್ಶಿ :ಖಲಂದರ್ ಇ
ಸೋಷಿಯಲ್ ಉಪಾಧ್ಯಕ್ಷರು:ಮೆಹಬೂಬ್ ಅಬ್ದುಲ್ಲಾ
ಸಾಂತ್ವನ & ಇಸಾಬ ಉಪಾಧ್ಯಕ್ಷರು:ಕೆ ಇ ಸುಲೈಮಾನ್ ಹ್ಯಾಂಡ್ ಪೋಸ್ಟ್
ಸಾಂತ್ವನ & ಇಸಾಬ ಕಾರ್ಯದರ್ಶಿ :ರಿಯಾಝ್ ಬಣಕಲ್
ಸಂಘಟನಾ ಉಪಾಧ್ಯಕ್ಷರು :ಖಾಲಿದ್ ಇ ಹ್ಯಾಂಡ್ ಪೋಸ್ಟ್
ಸಂಘಟನಾ ಕಾರ್ಯದರ್ಶಿ :ಅಯ್ಯೂಬ್ ಬಣಕಲ್
ಮೀಡಿಯಾ & ಐ ಟಿ ಉಪಾಧ್ಯಕ್ಷರು:ಅಶ್ರಫ್ ಬಣಕಲ್
ಮೀಡಿಯಾ ಕಾರ್ಯದರ್ಶಿ:ಶಾಹುಲ್ ಹಮೀದ್ ಕಿತ್ತಳೆ ಗಂಡಿ


