janadhvani

Kannada Online News Paper

ಜಾತ್ಯಾತೀತ ಪಕ್ಷದಲ್ಲಿರುವವರು ಜಾತ್ಯಾತೀತ ತತ್ವ ಮೈಗೂಡಿಸಿಕೊಳ್ಳಬೇಕು ಶಾಸಕರ ಹೇಳಿಕೆ ಖಂಡನೀಯ

✍️ ಅಶ್ರಫ್ ಕಿನಾರ ಮಂಗಳೂರು

ಜಾತ್ಯಾತೀತ ಪಕ್ಷದಲ್ಲಿ ನಿಂತು‌ ಮತ ಪಡೆದು ಜಯಿಸಿ ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ತಮಗೆ ಮತ ನೀಡಿ ವಿಜಯಗೊಳಿಸಿದೆ ಯಾವುದೇ ಜಾತಿ ಯ ಜನರ ಮನ ನೋಯಿಸುವ ಮಾತುಗಳು,ಅನ್ಯಾಯ ದ ಕಾರ್ಯಗಳು ಮಾಡಕೂಡದು ಎಂದು ಜವಬ್ದಾರಿ ಯುತ ಸ್ಥಾನದಲ್ಲಿ ರುವವರಿಗೆ ತಿಳಿದದ್ದೇ. ಆದುದರಿಂದ ಶಾಸಕರಾದ ಬಂಡಿಸಿದ್ದೇಗೌಡರ ಮಾತು ಖಂಡನೀಯ..

ಯಾವುದೇ ಜಾತಿ ಜಾತಿ ಗಳ‌ ಮದ್ಯೆ ದ್ವೇಷ ಹರಡುವ ಮಾತುಗಳಿಂದ ಸಮಾಜದಲ್ಲಿ ಅಶಾಂತಿ ‌ಸೃಷ್ಟಿಸುವ ಮಾತುಗಳ ಬಗ್ಗೆ ಸಂಭಂದಪಟ್ಟವರ ಮೇಲೆ ಕಾನೂನಿನ ಮನವರಿಕೆ ಮಾಡಬೇಕಾಗಿ ವಿನಂತಿ..

ಏನಿದ್ದರೂ ನಮ್ಮ ಮಾತುಗಳಿಂದ ಸಮಾಜ ಒಂದುಗೂಡಬೇಕೇ ಹೊರತು ಪರಸ್ಪರ ಮನಸ್ಸು ಗಳು ದೂರವಾಗಬಾರದು..