SYS ಬೊಳಂತೂರು ಸರ್ಕಲ್ ಮಹಾಸಭೆಯು ದಿನಾಂಕ: 7-3-2025 ರಂದು ಶರೀಫ್ ಸಅದಿ ಬಾರೆಬೆಟ್ಟು ಇವರ ಅಧ್ಯಕ್ಷತೆಯಲ್ಲಿ ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸೆಂಟರ್ ನಲ್ಲಿ ನಡೆಯಿತು.
SYS ರಾಜ್ಯ ನಾಯಕರಾದ ಸಿ ಹೆಚ್ ಮಹಮ್ಮದ್ ಅಲಿ ಸಖಾಫಿ ಉಧ್ಘಾಟಿಸಿದರು.
ಅಶ್ರಫ್ ನಾರ್ಶ ವರದಿ ವಾಚಿಸಿ, ರಫೀಕ್ ಮಾಡದಬಳಿ ಲೆಕ್ಕ ಪತ್ರ ಮಂಡನೆ ಮಂಡಿಸಿದರು.
SYS ರಾಜ್ಯ ಸಾಂತ್ವಾನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮಾಲಿಕೀ ತರಗತಿ ಮಂಡಿಸಿದರು.
ಅಕ್ಬರ್ ಅಲಿ ಮದನಿ, ಯೂಸುಫ್ ಕಾಡಂಗಡಿ ಅತಿಥಿಗಳಾಗಿ ಭಾಗವಹಿಸಿದರು.SYS ಬಂಟ್ವಾಳ ಝೋನ್ ಅಧ್ಯಕ್ಷರಾದ ಮೆಹ್ಮೂದ್ ಸಅದಿ ಕುಕ್ಕಾಜೆ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿ
ಅಧ್ಯಕ್ಷ – ಅಬ್ದುಲ್
ಲತೀಫ್ ಹನೀಫಿ ಮುರ
ಉಪಾಧ್ಯಕ್ಷ – ಅಶ್ರಫ್ ಮುಸ್ಲಿಯಾರ್ ಅಶ್ ಅರಿಯ್ಯ
ಪ್ರಧಾನ ಕಾರ್ಯದರ್ಶಿ- ಇಬ್ರಾಹಿಂ ಕರೀಂ ಕದ್ಕಾರ್
ಕೋಶಾಧಿಕಾರಿ- ಝಕರಿಯಾ ನಾರ್ಶ
ಸಂಘಟನಾ ಕಾರ್ಯದರ್ಶಿ – ರಫೀಕ್ ಮಾಡದಬಳಿ
ದವ್ ವಾ ಕಾರ್ಯದರ್ಶಿ- ಸಿದ್ದೀಕ್ ಸಅದಿ ಬಂಗಾರಕೋಡಿ
ಸಾಂತ್ವಾನ ಇಸಾಬ ಕಾರ್ಯದರ್ಶಿ – ಶಮೀರ್ ಅಶ್ ಅರಿಯ್ಯ .
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ
ಅಶ್ರಫ್ ಬಿ ಯಂ, ರಫೀಕ್ ಬಿ ಯಂ , ಹನೀಫ್ , ಮಜೀದ್ ಕದ್ಕಾರ್, ಸಬೀರ್ ಬಿ ಜಿ , ಯಾಕೂಬ್ ನಾರ್ಶ, ಸಿದ್ದೀಕ್ ನಾರ್ಶ, ಗಫ್ಫಾರ್ ಅಶ್ ಅರಿಯ್ಯ, ಅನ್ವರ್ ಸಿದ್ದೀಕ್ ಅಶ್ ಅರಿಯ್ಯ, ರಹೀಂ ಬೊಳಂತೂರು, ಶರೀಫ್ ಸಅದಿ ಬಾರೆಬೆಟ್ಟು, ಮುಸ್ತಫ ಬಾರೆಬೆಟ್ಟು ಹಾಗೂ ರಝಾಕ್ ಬಾರೆಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು.
ಅಶ್ರಫ್ ನಾರ್ಶ ಸ್ವಾಗತಿಸಿ ಇಬ್ರಾಹಿಂ ಕರೀಂ ಕದ್ಕಾರ್ ವಂದಿಸಿದರು.