ಕಿನ್ಯಾ: ಕರ್ನಾಟಕ ಮುಸ್ಲಿಂ ಜಮಾಅತ್ (KMJ) ಬದ್ರಿಯಾ ನಗರ ಯುನಿಟ್ ನ ಮಹಾಸಭೆಯು ಅಧ್ಯಕ್ಷ ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬುಖಾರಿ ಜುಮುಅ ಮಸ್ಜಿದ್ ಖತೀಬ್ ಅಬ್ದುಸ್ಸಲಾಂ ಸಅದಿ ರವರ ದುಆ ಮೂಲಕ ಪ್ರಾರಂಭಿಸಿದ ಸಭೆಯಲ್ಲಿ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದ ಮಹ್ಮೂದ್ ಉಳ್ಳಾಲ ರವರು ನೂತನ ಸಮಿತಿಯನ್ನು ಆರಿಸಿದರು.
ಅಧ್ಯಕ್ಷರಾಗಿ ಯೂಸುಫ್ KSRTC, ಪ್ರಧಾನ ಕಾರ್ಯದರ್ಶಿಯಾಗಿ ಸಂಶುದ್ದೀನ್, ಕೋಶಾಧಿಕಾರಿಯಾಗಿ ನಾಟೆಕಲ್ ಅಬ್ಬಾಸ್ ಹಾಜಿ ಆಯ್ಕೆಯಾದರು.
ಅಬ್ದುಲ್ ಅಝೀಝ್ (ಉಪಾಧ್ಯಕ್ಷರು) ಅಬ್ದುಲ್ ಹಮೀದ್ ಟಿಂಬರ್ (ಸಹಾಯ್ ಕಾರ್ಯದರ್ಶಿ) ಕೆ.ಎಚ್ ಮೂಸಕುಂಞಿ (ಮೀಡಿಯಾ ಕಾರ್ಯದರ್ಶಿ) ಅಶ್ರಫ್ (ಇಸಾಬ ಕಾರ್ಯದರ್ಶಿ) ಅಬ್ದುಲ್ ಖಾದರ್ (ದಅ್‌ವಾ ಕಾರ್ಯದರ್ಶಿ) ರಫೀಖ್ ಬದ್ರಿಯಾ ನಗರ (ಸಂಘಟನಾ ಕಾರ್ಯದರ್ಶಿ)
ಉಮರ್ ಬದ್ರಿಯಾ ನಗರ, ಶರೀಫ್, ಅಯ್ಯೂಬ್, ಇಸ್ಮಾಈಲ್ ಮೋನು, ಅಬೂಬಕರ್, ಕೆ.ಎಂ ಹಸೈನಾರ್, ಇಬ್ರಾಹೀಂ, ಅಬ್ದುಲ್ ಹಮೀದ್ ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.