janadhvani

Kannada Online News Paper

“ಫತ್’ಹೇ ಮುಬಾರಕ್”ಕೋಯನಗರ ಬುಸ್ತಾನುಲ್ ಉಲೂಂ ಮದ್ರಸ ಪ್ರಾರಂಭೋತ್ಸವ

ನಾವುಂದ:ಬುಸ್ತಾನುಲ್ ಉಲೂಂ ಮದ್ರಸ, ಕೋಯನಗರ, ನಾವುಂದ 2018-19ನೇ ಸಾಲಿನ ಶೈಕ್ಷಣಿಕ ವರ್ಷದ “ಫತ್’ಹೇ ಮುಬಾರಕ್” ಮದ್ರಸ ಪ್ರಾರಂಭೋತ್ಸವವು ಜೂನ್ 24 ರಂದು ನಡೆಯಲಿದೆ.

ಸಂಜೆ 7ಗಂಟೆಗೆ ನಾವುಂದ ಕೋಯನಗರ ಮದ್ರಸಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಜಮಾಅತ್ ಕಮಿಟಿ ಅಧ್ಯಕ್ಷರಾದ ಇರ್ಷಾದ್, ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ, ಕೋಶಾಧಿಕಾರಿ ಸತ್ತಾರ್ ಗಂಗೊಳ್ಳಿ ಹಾಗೂ ಮುನೀರ್ ಸಖಾಫಿ ಸುಳ್ಯ ಮುಂತಾದ ಪ್ರಮುಖರು ಭಾಗವಹಿಸುವರು ಎಂದು ಮದ್ರಸಾ ಮುಖ್ಯೋಪಾಧ್ಯರಾದ ಕೊಂಬಾಳಿ ಕೆ.ಎಂ.ಎಚ್.ಝುಹ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ