ನೂರನಿಯ್ಯ ಜುಮಾ ಮಸೀದಿ ಸಾಂಬರ್ ತೋಟ ಇದರ ಕತಾರ್ ಸಮಿತಿಯ ವಿಶೇಷ ಸಮಾವೇಶವು ಅರಬಿ ಕುಂಞ ರವರ ಅಧ್ಯಕ್ಷತೆ ಮತ್ತು ಶರೀಫ್ ಸಖಾಫಿರವರ ಉದ್ಫಾಟನೆಯೊಂದಿಗೆ ದಿನಾಂಕ 10/01/2025 ರಂದು ಅರಬಿ ಕುಂಞ ಇವರ ದೋಹಾ ನಿವಾಸದಲ್ಲಿ ನಡೆದು ನೂತನ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರು: ಅರಬಿ ಕುಂಞ
ಉಪಾಧ್ಯಕ್ಷರು : ಶಮೀರ್, ಉಮರ್
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಶರೀಫ್ ಸಖಾಫಿ
ಜೊತೆ ಕಾರ್ಯದರ್ಶಿಗಳು: ಬಾತಿಶ್ ಕತಾರ್, ಕಬೀರ್
ಕೋಶಾಧಿಕಾರಿ: ಅಹ್ಮದ್ ಕುಂಞ ಕತಾರ್
ಉಪ ಕೋಶಧಿಕಾರಿ: S. ಅಬ್ದುಲ್ಲಾ
ರಿಶೀವರ್ಸ್: ಅನೀಝ್
ಲೆಕ್ಕಾಧಿಕಾರಿ: ಶಿಯಾಬ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಪ್ SK, ಜಲೀಲ್ P, Sk ಅಶ್ರಪ್, ಬಶೀರ್ SK, ಅಹ್ಮದ್ ನಝೀರ್, ಸಿದ್ದೀಕ್ M, ಸಮೀರ್, ಅನೀಸ್, ಜಲೀಲ್ ಸಂಪತ್, ಫಾಯಿಝ್, ರಿಯಾಝ್.