janadhvani

Kannada Online News Paper

ರಾಷ್ಟ್ರಮಟ್ಟದ ಕರಾಟೆ: ಸರ್-ಹಿಂದ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಜನವರಿ 8 : ಸಿವಿಸಿ ಸಭಾಭವನ ಬೆಳ್ತಂಗಡಿ Shorin-Ryu & Kobudo Karate Association(R) India.
ಆಯೋಜಿಸಿದ. 7ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ -2k24 ಸರ್-ಹಿಂದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.

ಆಯಿಷಾ ಅಸ್ನ -ಕುಮಿತೆ ಚಿನ್ನದ ಪದಕ, ಆತಿಫ ಐಶಾ – ಕುಮಿತೆ ಚಿನ್ನದ ಪದಕ, ಐಮನ್ ಫಾತಿಮಾ – ಕುಮಿತೆ&ಕಟ ವಿಭಾಗದಲ್ಲಿ ಕಂಚಿನ ಪದಕ, ಫಾತಿಮಾ ಸುಹೈಲ – ಕುಮಿತೆ ಕಂಚಿನ ಪದಕ ,ಜೈನುಲ್ ಅಹ್ಮದ್ ಅನಸ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿ&ಕಂಚಿನ ಪದಕ
ಮೊಹಮ್ಮದ್ ಅದೀಭ್ – ಕುಮಿತೆ ಬೆಳ್ಳಿ ಪದಕ, , ಮೊಹಮ್ಮದ್ ಕೈಸ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿ&ಕಂಚಿನ ಪದಕ, ಮೊಹಮ್ಮದ್ ಇಬ್ರಾಹಿಂ ಇನ್ವೆಜ್ – ಕುಮಿತೆ&ಕಟ ವಿಭಾಗದಲ್ಲಿ ಬೆಳ್ಳಿಯ&ಕಂಚಿನ ಪದಕ, ಇಬ್ರಾಹಿಂ ಝೈದ್ – ಕುಮಿತೆ ಕಂಚಿನ ಪದಕ, ಮೊಹಮ್ಮದ್ ಸಾಬೀತ್ – ಕುಮಿತೆ ಕಂಚಿನ ಪದಕ, ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿಗಳು ಮುಹಮ್ಮದ್ ಹಾರೀಸ್ ಮಾಸ್ಟರ್ ಹೊಸ್ಮಾರ್ ಇವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.

error: Content is protected !! Not allowed copy content from janadhvani.com