ರಿಯಾದ್: ಸೌದಿಯಲ್ಲಿ ಹೆಚ್ಚಿನ ಉದ್ಯೋಗಗಳಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಭಾರತದಿಂದ ಸಹಿತವಿರುವ ವಿದೇಶೀ ಕಾರ್ಮಿಕರಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ 174 ಉದ್ಯೋಗಗಳಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.
ಕೃಷಿ ಸಲಕರಣೆ ಮೆಕ್ಯಾನಿಕ್, ಆಟೋ ಮೆಕ್ಯಾನಿಕ್, ಕಮ್ಮಾರ, ಬಿಲ್ಡರ್, ಬಸ್ ಮೆಕ್ಯಾನಿಕ್, ಬಾರ್ಬರ್, ಕಾರ್ ಡ್ರೈವರ್, ಕಾರ್ ಎಲೆಕ್ಟ್ರಿಷಿಯನ್, ಕಾರ್ಪೆಂಟರ್,ಚೆಫ್, ಮೇಸನ್, ಕುಶಲಕರ್ಮಿ, ಕ್ರಷರ್ ಆಪರೇಟರ್ ಮುಂತಾದ 174 ಉದ್ಯೋಗಗಳಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.ಆಯಾ ದೇಶಗಳಲ್ಲಿ ಪರೀಕ್ಷಾ ಸೌಲಭ್ಯವನ್ನು ಒದಗಿಸಲಾಗುವುದು.
ಏತನ್ಮಧ್ಯೆ, ಹೌಸ್ ಡ್ರೈವರ್ ಮತ್ತು ಲೇಬರ್ ಪ್ರೊಫಷನಲ್ ಗಳು ಸೌದಿಯಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಆಟೋ ಎಲೆಕ್ಟ್ರಿಷಿಯನ್, ಎಲೆಕ್ಟ್ರಿಕಲ್ ಡಿವೈಸ್ ಮೈಂಟೆನೆನ್ಸ್ ಟೆಕ್ನಿಷಿಯನ್, ಆಟೋಮೆಕಾನಿಕ್, ಎಚ್ವಿಎಸಿ, ಆಟೋಮೋಟಿವ್ ಮೆಕ್ಯಾನಿಕ್, ಪ್ಲಂಬಿಂಗ್, ವೆಲ್ಡಿಂಗ್ ಬಿಲ್ಡಿಂಗ್ ಎಲೆಕ್ಟ್ರಿಷಿಯನ್ , ಪೈಪ್ ಇನ್ಸ್ಟಾಲರ್, ಎಲೆಕ್ಟ್ರಿಷಿಯನ್, ಕಮ್ಮಾರ ಮುಂತಾದ ಹುದ್ದೆಗಳಿಗೆ ಪರೀಕ್ಷಾ ಸೌಲಭ್ಯ ಭಾರತದಲ್ಲಿ ಲಭ್ಯವಿದೆ.
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ