janadhvani

Kannada Online News Paper

ಅಲ್ -ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಕುವೈತ್: ಬದರ್ ಮೌಲಿದ್ ಮತ್ತು ವಾರ್ಷಿಕ ಮಹಾಸಭೆ

ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಕುವೈತ್ ಕಮಿಟಿಯ ಮಾಸಿಕ ಬದರ್ ಮೌಲಿದ್ ಮತ್ತು ವಾರ್ಷಿಕ ಮಹಾಸಭೆ 06/ 12 / 2024 ಶುಕ್ರವಾರ ರಾತ್ರಿ ಸಾಲ್ಮೀಯಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಅಲ್ ಮದೀನ ಕುವೈತ್ ಕಮಿಟಿಯ ಅಧ್ಯಕ್ಷರಾದ ಬಹು: ಶಾಹುಲ್ ಹಮೀದ್ ಸಅದಿ ರವರ ಅಧ್ಯಕ್ಷತೆಯಲ್ಲಿ ಅಬ್ದುಲ್ ರಹ್ಮಾನ್ ಸಖಾಫಿ,ಬಾದುಷಾ ಸಖಾಫಿ, ಬಶೀರ್ ಸಖಾಫಿ, ಹುಸೈನ್ ಎರ್ಮಾಡ್,ಮಾಯಿನ್ ಸಖಾಫಿ,ಉಮರ್ ಝುಹ್ರಿ, ಅಬ್ದುಲ್ ಖಾದರ್ ಸಖಾಫಿ ಹಿಮಾಮಿ, ಫಾರೂಕ್ ಸಖಾಫಿ, ಶರೀಫ್ ಸಅದಿ, ಉಸ್ತಾದರು ಗಳ ನೇತೃತ್ವದಲ್ಲಿ ಬ್ರಹತ್ ಬದರ್ ಮೌಲಿದ್ ನಿರ್ವಹಿಸಿದರು.
ತದನಂತರ ವಾರ್ಷಿಕ ಮಹಾಸಭೆಯು ಕಿರಾಅತ್ ನೂಂದಿಗೆ ಆರಂಭಿಸಿ ಸ್ವಾಗತವನ್ನು ಅಲ್ ಮದೀನ ಕುವೈತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮೂಸ ಇಬ್ರಾಹಿಂ ರವರು ಸ್ವಾಗತಿಸಿದರು

ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ಅಧ್ಯಕ್ಷರಾದ ಬಹು: ಹುಸೈನ್ ಎರ್ಮಾಡ್ ರವರು ನಿರ್ವಹಿಸಿ ಮದ್ಹ್ ಹಾಡನ್ನು ಶಾಫಿ ಫರ್ವಾನಿಯ ಹಾಡಿದರು.
ವಾರ್ಷಿಕ ವರದಿ ಹಾಗೂ ಲೆಕ್ಕ ಮಂಡನೆಯನ್ನು ಕಾರ್ಯದರ್ಶಿ ಮೂಸ ಇಬ್ರಾಹಿಂ ರವರು ಮಂಡಿಸಿದರು.
ಅಲ್ ಮದೀನಾ ಯತೀಮ್ ಖಾನ ಮಂಜನಾಡಿಯಲ್ಲಿ ಇರುವ ಸ್ಥಾಪನೆಯ ಪ್ರೊಜೆಕ್ಟ್ ವೀಕ್ಷಣೆ ವಿಡಿಯೋ ವೀಕ್ಷಿಸಲಾಯಿತು.
ಶಾಹುಲ್ ಹಮೀದ್ ಸಅದಿ ಝುಹ್ರಿ ಉಸ್ತಾದರು ಅಧ್ಯಕ್ಷೀಯ ಭಾಷಣ ಮಾಡಿದರು.
ಝಕರಿಯಾ ಆನೆಕಲ್ ರವರು ನೂತನ ಪದಾಧಿಕಾರಿಗಳ ಆಯ್ಕೆಗೆ ನೇತೃತ್ವವನ್ನು ವಹಿಸಿದರು.
ನೂತನ ಗೌರವ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಖಾಫಿ ಮತ್ತು ಝಕರಿಯಾ ಆನೆಕಲ್ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಸಅದಿ ಝುಹ್ರಿ, ಉಪಾಧ್ಯಕ್ಷರಾಗಿ ಮೂಸಾ ಇಬ್ರಾಹಿಂ ಮತ್ತು ಇಸ್ಮಾಯಿಲ್ ನಾಟೆಕಲ್,ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಾಯಾರ್, ಜೂತೆ ಕಾರ್ಯದರ್ಶಿ ಹಸೈನಾರ್ ಮೋಂಟುಗೋಳಿ, ಖಜಾಂಜಿ ಇಲ್ಯಾಸ್ ಮೊಂಟುಗೋಳಿ, ಲೆಕ್ಕಪರಿಶೋಧಕ ಹೈದರ್ ಉಚ್ಚಿಲ, ಚೀಫ್ ಕೋರ್ಡಿನೇಟರ್ ಕಾಸಿಂ ಉಸ್ತಾದ್ ಬೆಲ್ಮ, ಸೀನಿಯರ್ ಕೋರ್ಡಿನೇಟರ್ ಮೆಹಮೂದ್ ಶಿರಿಯಾ ಮತ್ತು 8 ಕೋರ್ಡಿನೇಟರ್ ಸದಸ್ಯರು ಹಾಗೂ 30 ಎಕ್ಸಿಕ್ಯೂಟ್ ಸದಸ್ಯರನ್ನು ಆರಿಸಲಾಯಿತು.
ಮಾಯಿನ್ ಸಖಾಫಿ ಉಸ್ತಾದರು ಮತ್ತು ಯಾಕುಬ್ ಕಾರ್ಕಳ ಹಾಗೂ ಉಮರ್ ಝುಹ್ರಿ ಮತ್ತು ಯೂಸುಫ್ ಮಂಚಕಲ್ ರವರು ಆಶಂಷಾ ಭಾಷಣ ಗೈದರು ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರು ಅಲ್ ಮದೀನ ಕುರಿತು ಮಾತನಾಡಿ ಭಕ್ತಿ ಪೂರ್ವಕ ದುಆಃ ನಿರ್ವಹಿಸಿದರು.
ಆಲ್ ಮದೀನ ಕುವೈತ್ ಕಮಿಟಿಯ ಕೆಲವು ಪ್ರಧಾನ ಕಾರ್ಯಕರ್ತರಿಗೆ ಶಾಲು ಹೊದಿಸಿ ಆಧರಿಸಲಾಯಿತು.
2025 ರ ಅಲ್ ಮದೀನ ಕುವೈತ್ ಕ್ಯಾಲೆಂಡರ್ ಹಾಗೂ ಸಾಂತ್ವನ ಡಬ್ಬಿ ವೇದಿಕೆಯಲ್ಲಿರುವ ಉಪಸ್ಥಿತಿಯರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ KCF, DKSC, KSWA, SA-ADIYA ಹಾಗೂ ಕುವೈತ್ ನಲ್ಲಿ ಇರುವ ಇತರ ಸಂಘಟನೆ ಸ್ಥಾಪನೆಯ ಸದಸ್ಯರು ಭಾಗವಹಿಸಿದ್ದರು.
ನೂತನ ಜೂತೆ ಕಾರ್ಯದರ್ಶಿ ಹಸೈನಾರ್ ಧನ್ಯವಾದ ಹೇಳಿದರು.
ಮೂರು ಸ್ವಲಾತ್ ನೂಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.

2024/ 2025 ರ ನೂತನ ಸಮಿತಿಯ ಪದಾಧಿಕಾರಿಗಳು…⬇️
Advisory board
1. Abdul Rahman saqafi
2. Zakariya anekal

President: Shahul hameed saadi
Vice president : moosa ibrahim
Vice president: Ismail natekal

G Secretary: Ibrahim kayar
Joint secretary: Hasainar

Treasurer: Ilyas montugoli
Auditor : Hyder uchila

Chief coordinator: Kasim usthad
Senior coordinator: Mahmood shiriya

Coordinator’s
1. Raheem kaifan
2. Anwer farwaniya
3. Ibrahim saadi
4. Samsuddin kodi
5. Musthafa kudroli
6. Althaf Muhammad
7. Shafi damak
8. Muneer karkala

ವರದಿ :ಇಬ್ರಾಹಿಂ ವೇಣೂರು ಕುವೈಟ್

error: Content is protected !! Not allowed copy content from janadhvani.com