janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ಈದುಲ್ ಫಿತರ್ ರಜಾದಿನ ಹೆಚ್ಚಳ

ಜಿದ್ದಾ: ಸೌದಿ ಅರೇಬಿಯಾದಲ್ಲಿನ ಸರ್ಕಾರೀ ವಲಯದಲ್ಲಿ ಈದುಲ್ ಫಿತರ್ ರಜಾದಿನಗಳನ್ನು ಹೆಚ್ಚಿಸಲಾಗಿದೆ.ಸೌದಿ ಆಡಳಿತಗಾರ ಸಲ್ಮಾನ್ ರಾಜನ ತಾತ್ಪರ್ಯದಂತೆ ಈದುಲ್ ಫಿತರ್ ರಜಾವನ್ನು ಹೆಚ್ಚಿಸಿದೆ.

ಶವ್ವಾಲ್ ಒಂಬತ್ತರ ವರೆಗೆ ಸರಕಾರಿ ಕಚೇರಿಗಳು ಮತ್ತು ನೌಕರರಿಗೆ ರಜೆ ಲಭಿಸಲಿದೆ. ಸಿವಿಲ್ ಮತ್ತು ಮಿಲಿಟರಿ ವಲಯಗಳಲ್ಲಿನ ನೌಕರರಿಗೆ ಉಮ್ಮುಲ್ ಖುರಾ ಕ್ಯಾಲೆಂಡರ್ ಪ್ರಕಾರ ಶವಾಲ್ 10 ಭಾನುವಾರ (ಜೂನ್ 24) ವರೆಗೆ ರಜೆ ಲಭಿಸಲಿದೆ. ಖಾಸಗಿ ವಲಯದಲ್ಲಿನವರು ಅವರ ಇಷ್ಟದಂತೆ ರಜಾದಿನವನ್ನು ಪ್ರಕಟಿಸಲಿದ್ದಾರೆ.

error: Content is protected !! Not allowed copy content from janadhvani.com